ಕೆ.ಹೆಚ್. ಪಾಟೀಲ

Author : ಜೆ.ಕೆ. ಜಮಾದಾರ

Pages 112

₹ 95.00




Year of Publication: 2018
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560060
Phone: 080-22107762

Synopsys

ಕೆ.ಎಚ್. ಪಾಟೀಲರದು ಸಹಕಾರಿ ಚಳುವಳಿಯನ್ನು ಬದುಕಿನ ಪ್ರಮುಖ ಧ್ಯೇಯವಾಗಿಸಿಕೊಂಡು ಜನಸಾಮಾನ್ಯರ, ರೈತರ, ಬಡವರ ಜೀವನವನ್ನು ಹಸನಗೊಳಿಸಲು ನಿರಂತರವಾಗಿ ಶ್ರಮಿಸಿದವರು. ಇಡೀ ಕರ್ನಾಟಕದ ಗಮನವನ್ನು ಗದಗದ ಕಡೆಗೆ ಸೆಳೆಯುವಂತೆ ಮಾಡಿದ ಕೀರ್ತಿಯೂ ಪಾಟೇಲರಿಗೆಯೆ ಸಲ್ಲುತ್ತದೆ. ಈ ಕೃತಿಯಲ್ಲಿ ಕೆ.ಎಚ್. ಪಾಟೀಲರ ಬದುಕು ಸಾಧನೆ ಕುರಿತು ಲೇಖಕ ಜೆ.ಕೆ. ಜಮಾದಾರರವರು ಮನೋಜ್ಞವಾಗಿ ವಿವರಿಸಿದ್ದಾರೆ.

Related Books