ರಸಋಷಿ ಕುವೆಂಪು

Author : ಹಳೆಕೋಟೆ ಎನ್. ರಮೇಶ್

Pages 50

₹ 75.00




Year of Publication: 2014
Published by: ಶಾರದಾಂಬೆ ಎಸ್ಟೇಟ್

Synopsys

ಹಳೆಕೋಟೆ ಎನ್. ರಮೇಶ್ ಅವರು ಕವಿ ಕುವೆಂಪು ಅವರನ್ನು ಕುರಿತು ರಚಿಸಿದ ಪುಸ್ತಕ. ರಸಋಷಿ ಕುವೆಂಪು ಶೀರ್ಷಿಕೆಯ ಈ ಪುಟ್ಟ ಪುಸ್ತಕವು ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ರಚಿಸಿರುವಂತಹದ್ದು. ಕುವೆಂಪು ಅವರ ಜೀವನ ಮತ್ತ ಸಾಧನೆಯನ್ನು ಈ ಕೃತಿಯು ಸರಳವಾಗಿ ವಿವರಿಸುತ್ತದೆ.

Related Books