
'ಮರಳ ದಿಬ್ಬಗಳಲ್ಲಿ ಮಹಿಳೆ' ಕೊಬೊ ಅಬೆ ಅವರ ಅನುವಾದಿತ ಕಾದಂಬರಿಯಾಗಿದೆ. ಕೃತಿಯ ಬಗ್ಗೆ ಮಾತನಾಡುತ್ತಾ ವಿಜಯಾ, ’ಇಪ್ಪತ್ತು ವರ್ಷದ ಯುವಕನಿಗೆ ಲೈಂಗಿಕ ಅನುಭೂತಿ ಯೋಚನೆಯಿಂದಲೇ ಹುಟ್ಟುತ್ತದೆ. ಅದೇ ನಲವತ್ತು ವರ್ಷದ ವ್ಯಕ್ತಿಗೆ ಪರಸ್ಪರ ಸ್ಪರ್ಶದಿಂದ ಮೊಳೆಯುತ್ತದೆ. ಆದರೆ, ಮುವತ್ತರ ಹರೆಯದ ವ್ಯಕ್ತಿಗೆ ಕಪ್ಪು ನೆರಳಿನಂತೆ ಕಾಣುವ ಹೆಣ್ಣು ಕೂಡ ಅಪಾಯಕಾರಿ. ಆಕೆಯ ಹಿಂದೆ ಸಾವಿರಾರು ಕಣ್ಣುಗಳು ಗಮನಿಸುತ್ತಿವೆ’ ಎನ್ನುವುದು ಕಾದಂಬರಿಯ ಕೇಂದ್ರ ಕಥಾ ವಸ್ತುವಾಗಿದೆ.
©2025 Book Brahma Private Limited.