ಇದು ಯಾರು ಬರೆದ ಕಥೆಯೋ..

Author : ವಿವೇಕಾನಂದ ಕಾಮತ್

Pages 200

₹ 80.00




Year of Publication: 2007
Published by: ಶ್ರೀ ಲಕ್ಷ್ಮೀ
Address: ವೆಂಕಟೇಶ್ವರ ಪ್ರಕಾಶನ ನಂ. 298, 6ನೇ ಕ್ರಾಸ್, ತ್ರಿವೇಣಿ ರಸ್ತೆ, ಯಶವಂತಪುರ, ಬೆಂಗಳೂರು-560022
Phone: 080-23371913

Synopsys

ಈ ಹೊತ್ತಿಗೆಯಲ್ಲಿ ಮೂರು ಕಿರು ಕಾದಂಬರಿಗಳಿವೆ. ‘ ಇದು ಯಾರು ಬರೆದ ಕಥೆಯೋ..’, ಜಾಲ ಮತ್ತು ಒಂದು ಸಾವಿನ ಸುತ್ತ. ಮೂರೂ ಕುತೂಹಲ ಮೂಡಿಸಿಕೊಂಡು ಓದಿಸಿಕೊಳ್ಳುವ ಮೂರೂ ಕಿರು ಕಾದಂಬರಿಗಳು ಹಂಸರಾಗ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿವೆ.

About the Author

ವಿವೇಕಾನಂದ ಕಾಮತ್
(21 January 1976)

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...

READ MORE

Related Books