ಮೈಕೆಲ್ ಕೆ ಕಾಲಮಾನ

Author : ಸುನಿಲ್ ರಾವ್

Pages 216

₹ 170.00




Year of Publication: 2013
Published by: ಛಂದ ಪುಸ್ತಕ
Address: ಐ- 004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು – 76
Phone: 9844422782

Synopsys

ನೊಬೆಲ್ ಪ್ರಶಸ್ತಿ ಪುರಸ್ಕೃತ, ದಕ್ಷಿಣ ಆಫ್ರಿಕಾದ ಲೇಖಕ ಜೆ.ಎಂ ಕುಟ್ ಸೀಯವರ ಕೃತಿಯನ್ನು ಕನ್ನಡಕ್ಕೆ ’ಮೈಕೆಲ್ ಕೆ. ಕಾಲಮಾನ’ ಎಂಬ ಶೀರ್ಷಿಕೆಯಡಿ ಸುನಿಲ್ ರಾವ್ ತಂದಿದ್ದಾರೆ.

ದಕ್ಷಿಣ ಆಫ್ರಿಕಾ ಆಂತರಿಕ ಸಮರಗಳಲ್ಲಿ ನರಳುತ್ತಿದ್ದ ಸಂದರ್ಭಗಳನ್ನು ಈ ಕೃತಿ ನೆನಪಿಸುತ್ತದೆ. ಮೈಕೆಲ್ ಕೆ ತನ್ನ ಅಮ್ಮನನ್ನು ತನ್ನ ಹುಟ್ಟಿದೂರಿಗೆ ಕರೆದೊಯ್ದಲು ಸಿದ್ದತೆ  ಮಾಡುತ್ತಾನೆ. ದಾರಿಯಲ್ಲೇ ಆಕೆ ಸತ್ತು ಹೋಗುತ್ತಾಳೆ. ಆ ಸಂದರ್ಭದಲ್ಲಿ ದೇಶದೆಲ್ಲೆಡೆ ಅಮಾನುಷ ಸೈನ್ಯದ ಸಂಚಾರಕ್ಕೆ  ಮೈಕೆಲ್ ಒಂಟಿಯಾಗಿ ಸೆರೆ ಸಿಕ್ಕಿಬಿಡುತ್ತಾನೆ.

ತನ್ನ ಬಂಧನವನ್ನು ಸಹಿಸಲಾರದೇ ಆತ್ಮಗೌರವವನ್ನು ಕಾಪಿಟ್ಟುಕೊಳ್ಳುವ ಹೋರಾಟವನ್ನು ಈ ಕೃತಿ ಚಿತ್ರಿಸುತ್ತದೆ. ಇದರ ಜೊತೆಯಲ್ಲೇ ಸಾಗುವ ಆಧ್ಯಾತ್ಮ ಬದುಕಿನ ಅಗತ್ಯಗಳ ಒಳನೋಟಗಳನ್ನೂ ಸಹ ಈ ಕೃತಿ ಸಹಜವಾಗಿ ತೆರೆದಿಡುತ್ತದೆ.

Related Books