ಶಾರದ

Author : ವಿನೋದ್‌ ಕುಮಾರ್‌ ಬಿ. ನಾಯ್ಕ್

Pages 210

₹ 100.00




Year of Publication: 2017
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560129
Phone: 153 - 23183311, 23183312

Synopsys

ಮಲಯಾಳಂ ಮೂಲದ ಕಾದಂಬರಿಯನ್ನು ಮೋಹನ್ ಕುಂಟಾರ್‌ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಶಾರದ ಕಾದಂಬರಿಯು ಕೌಟುಂಬಿಕ ಜೀವನ, ಪರಿಸರ, ಸ್ನೇಹ, ಒಡನಾಟ ಕುರಿತಾಗಿ ವಿವರಿಸುತ್ತದೆ. 

About the Author

ವಿನೋದ್‌ ಕುಮಾರ್‌ ಬಿ. ನಾಯ್ಕ್

ಪತ್ರಕರ್ತ, ಲೇಖಕ ವಿನೋದ್‌ ಕುಮಾರ್‌ ಬಿ. ನಾಯ್ಕ್ ಅವರು ವನ್ಯಜೀವಿ, ಅಭಯಾರಣ್ಯ, ಪರಿಸರ ಕುರಿತ ವಿಶೇಷ ವರದಿಗಾರಿಕೆಯಲ್ಲಿ ಕಾರ್ಯ ನಿರ್ವಹಿಸಿದವರು. ಪ್ರಸ್ತುತ ಕನ್ನಡಪ್ರಭ ದಿನಪತ್ರಿಕೆಯಲ್ಲಿ ‘ಸಹಾಯಕ ಸಂಪಾದಕ’ರಾಗಿದ್ದಾರೆ. ಪರಿಸರ ನಾಶ, ವನ್ಯಜೀವಿಗಳ ಅವಸಾನದ ಕುರಿತು ಬೆಳಕು ಚೆಲ್ಲಿದ ಅವರ ಅಂಕಣ ಬರಹಗಳ ಸಂಗ್ರಹ ‘ಜಂಗಲ್‌ ಡೈರಿ’ 2019ರಲ್ಲಿ ಪ್ರಕಟಿತ. ‘ಸಂತ ಸೇವಾಲಾಲರ ವಿಶೇಷ ಸಂಚಿಕೆಯ ಪರಿಕಲ್ಪನೆ ಮತ್ತು ನಿರ್ವಹಣೆ ಮಾಡಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ...

READ MORE

Related Books