
ಕನ್ನಡದಲ್ಲಿ ಕಾದಂಬರಿ ಸಾಹಿತ್ಯ ವಿಫುಲವಾಗಿ ಬೆಳೆಯುತ್ತಿದ್ದರೂ, ಜಗತ್ತಿನ ಪ್ರಸಿದ್ಧ ಕಾದಂಬರಿಗಳನ್ನು ಕನ್ನಡ ನಾಡಿನ ಓದುಗರಿಗೆ ದೊರಕಿಸಿಕೊಡಬೇಕೆಂಬ ಸದುದ್ದೇಶದಿಂದ ಹಲವಾರು ಕನ್ನಡ ಲೇಖಕರು ತಮಗೆ ಮೆಚ್ಚುಗೆಯಾದ ಅನೇಕ ಇಂಗ್ಲಿಷ್ ಹಾಗೂ ಇತರ ಭಾಷೆಗಳ ಕಾದಂಬರಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಅಂಥ ಪ್ರಯತ್ನಗಳಲ್ಲಿ ಥಾಮಸ್ ಹಾರ್ಡಿಯಾ ರಿರ್ಟನ್ ಆಫ್ ದಿ ನೇಟಿವ್ ಕಾದಂಬರಿಯನ್ನು ಸಿದ್ಧಪಡಿಸಿರುವವರು ವಿ. ನಾಗರಾಜರಾವ್ ಅವರು. ಅವರು ಈಗಾಗಲೇ ಥಾಮಸ್ ಹಾರ್ಡಿಯ ಟೆಸ್ ಆಫ್ ದಿ ಡರ್ಬಲ್ ವಿಲ್ಸ್ ಮತ್ತು ದಿ ಮೇಯರ್ ಆಫ್ ಕ್ಯಾಸ್ಟರ್ ಬ್ರಿಜ್ ಕಾದಂಬರಿಗಳನ್ನು ಅನುವಾದ ಮಾಡಿದ್ದಾರೆ.
©2025 Book Brahma Private Limited.