ಪಿಂಜರ್‌

Author : ಎಲ್.ಜಿ. ಸುಮಿತ್ರಾ

Pages 104

₹ 60.00




Year of Publication: 2009
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 08026617100

Synopsys

ಅಮೃತಾ ಪ್ರೀತಮ್ ಅವರ ಖ್ಯಾತ ಕಾದಂಬರಿ 'ಪಿಂಜರ್'ಅನ್ನು ಎಲ್ ಸಿ. ಸುಮಿತ್ರಾ ಅವರು ಅದೇ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. 1947ರ ದೇಶವಿಭಜನೆಯ ಸಂದರ್ಭದಲ್ಲಿ ಹಾಗೂ ಸ್ವಾತಂತ್ಯ್ರೋತ್ತರದ ಪಂಜಾಬಿನಲ್ಲಿ ಹಿಂದೂ ಮುಸ್ಲಿಂರ ದ್ವೇಷದ ದಳ್ಳುರಿಯಲ್ಲಿ ಉರಿದು ಅಸ್ಥಿಪಂಜರಗಳಾದ ಸ್ತ್ರೀಯರ ಬದುಕಿನ ಚಿತ್ರಣ ‘ಪಿಂಜರ್‌’.

About the Author

ಎಲ್.ಜಿ. ಸುಮಿತ್ರಾ
(14 March 1934)

ಎಲ್.ಜಿ. ಸುಮಿತ್ರ ಅವರು 1934 ಮಾರ್ಚ್‌ 14ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಗುಂಡಪ್ಪ, ತಾಯಿ ಶಾರದಮ್ಮ. ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿರುವ ಇವರು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರು. ಕಾವ್ಯಕಾವೇರಿ, ಸ್ಪರ್ಶರೇಖೆ, ಕರ್ನಾಟಕ ವೃತ್ತಿಗಾಯಕರು, ಭಾರತದ ಸಂಗೀತ ವಾದ್ಯಗಳು ಇವರ ಪ್ರಮುಖ ಕೃತಿಗಳು. ಏಷ್ಯನ್ ಬ್ರಾಡ್‌ಕಾಸ್ಟಿಂಗ್ ಯೂನಿಯನ್‌ನ ಹೊಸ ಬಂಕ ಫೌಂಡೇಶನ್ ಪ್ರಶಸ್ತಿ. ಕರ್ನಾಟಕ ಸರ್ಕಾರದ ಬಹುಮಾನ 'ಕಾವ್ಯ ಕಾವೇರಿ'ಗೆ ದೊರೆತಿದೆ. ಅಲ್ಲದೆ ಜಾನಪದ ಲೋಕ ಹಾಗೂ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ 'ಜಾನಪದ ತಜ್ಞೆ ಪ್ರಶಸ್ತಿ, ಎಂಟನೆಯ ಸಂಗೀತ ಸಮ್ಮೇಳನ ಪ್ರಶಸ್ತಿಗಳು ಇವರನ್ನರಿಸಿವೆ. ...

READ MORE

Related Books