ಕ್ಯೂಬಾ ಕ್ರಾಂತಿ ಮತ್ತು ಮನುಕುಲದ ಪ್ರಗತಿ

Author : ರವಿಕುಮಾರ್ ಕೆ.ಎಸ್

Pages 64

₹ 20.00




Published by: ಚಿಂತನ ಪುಸ್ತಕ
Address: # 1863, 11 ನೇ ಮುಖ್ಯರಸ್ತೆ , 38 ನೇ ಅಡ್ಡ ರಸ್ತೆ, 4 ಟಿ ಬ್ಲಾಕ್ , ಜಯನಗರ , ಬೆಂಗಳೂರು -560041

Synopsys

ಚಿಂತನ ಪುಸ್ತಕದ ‘ಸ್ಯಾಂಪಲ್ ಓದು ಮಾಲಿಕೆ’ಯ ಮೊದಲ ಸ್ಯಾಂಪಲ್  ಈ ಕೃತಿ. ಕ್ಯೂಬಾ ಕ್ರಾಂತಿಯ ನಲವತ್ತನೆಯ ವಾರ್ಷಿಕೋತ್ಸವದಂದು ಕ್ಯೂಬಾದ ಅಧ್ಯಕ್ಷ, ನಾಯಕ ಫಿಡೆಲ್ ಕ್ಯಾಸ್ಟ್ರೋ ಅವರು ಮಾಡಿದ ಮುಂಗಾಣ್ಕೆಯ ಭಾಷಣದ ಕನ್ನಡ ಅನುವಾದ.

Related Books