ಒಂದು ಒಳ್ಳೆಯ ಕಾವ್ಯ

Author : ನಾರಾಯಣ ಘಟ್ಟ

Pages 96

₹ 100.00




Year of Publication: 2018
Published by: ಗಾರ್ಗಿ ಪ್ರಕಾಶನ
Address: ಕವಿತೆ, #823, 5ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, 4ನೇ ಹಂತ, ಬಿಇಎಂಎಲ್‌ ಲೇಔಟ್‌, ರಾಜರಾಜೇಶ್ವರಿನಗರ, ಬೆಂಗಳೂರು
Phone: 9916724041

Synopsys

ಸಾಮಾಜಿಕ ಬದುಕನ್ನ ಹಾಳುಗೆಡವಿ, ಜನರ ಶಾಂತಿ ನೆಮ್ಮದಿಗಳಿಗೆ ಕೊಳ್ಳಿಯಿಡುತ್ತಿರುವ ಘಟನೆಗಳತ್ತ, ಸಂಗತಿಗಳತ್ತ, ದೇವರು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರ, ಅತ್ಯಾಚಾರಗಳತ್ತ, ಆಡಳಿತದ ಸೂತ್ರ ಹಿಡಿದು ರಾಜ್ಯ, ದೇಶಗಳ ಸಂಪತ್ತನ್ನು ಲೂಟಿ ಹೊಡೆಯುತ್ತಿರುವವರತ್ತ, ಗಮನ ಹರಿಸಿ ಬರೆದಿರುವ ಈ ಕಥನ ವೈಚಾರಿಕ ಕಥನ ಎಂದೂ ಹೇಳಬಹುದು. ದೌರ್ಜನ್ಯದ ವಿರುದ್ಧದ ಧ್ವನಿ ಪ್ರಾಮಾಣಿಕವಾಗಿರುವುದು ಇಲ್ಲಿನ ಕಥನದಲ್ಲಿ ಕಂಡುಬರುತ್ತದೆ.  ಪುರಾಣ ಕಥೆಗಳನ್ನು ಓರೆಗಚ್ಚುವ ಕೆಲಸ ಇಲ್ಲಿನ ಕಥನದಲ್ಲಿಆಗಿದೆ. 

Related Books