ದೇವನೊಬ್ಬ ಬೇಕೆ ? ವಿಜ್ಞಾನವೇನು ಹೇಳುತ್ತದೆ?

Author : ಬಸವಪ್ರಭು ಶೀಪರಮಟ್ಟಿ

Pages 216

₹ 150.00




Year of Publication: 2016
Published by: ದೇಸೀ ಪುಸ್ತಕ
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: 9845096668

Synopsys

ಪ್ರಸ್ತುತ ಈ ಕೃತಿಯು ಅತ್ಯಂತ ತರ್ಕಬದ್ದವಾಗಿ ಓದುಗರನ್ನು ವಿಜ್ಞಾನಮಾರ್ಗದ ಮುಖಾಂತರವೇ ಸೀಮೋಲ್ಲಂಘನೆ ಮಾಡಿಸಿ ಪರ ಮತ್ತು ಯೋಗ ವಿಜ್ಞಾನಗಳ ಕ್ಷೇತ್ರಕ್ಕೆ ಪರಿಚಯಿಸುತ್ತದೆ.

ವಿಜ್ಞಾನದ ನಿಯಮಾದಿಗಳನ್ನು ವಿಶ್ವೇಷಿಸುತ್ತ, ನಿಯಮಗಳ ಮೂಲಕ್ಕೇ ಕೈ ಹಾಕುತ್ತದೆ. ವಿಶ್ವವು ಬೃಹತ್ ಯಂತ್ರವೆಂದು ಕಲ್ಪಿಸಿದರೆ, ’ಈ ಯಂತ್ರದ ಶಿಲ್ಪಿಯು ಯಾರು ? ಅಥವಾ ಇದು ಸ್ವಯಂಭೂ ಆಗಿದೆಯೇ ಎಂಬ ಮೂಲಭೂತ ಪ್ರಶ್ನೆಗಳೇಳುತ್ತವೆ.

ದೇವರು ಇದ್ದಾನೆಯೆ ? ಅಥವಾ ದೇವರ ಕಲ್ಪನೆ ಅನಿವಾರ್ಯವೇ ಎಂಬ ಪ್ರಶ್ನೆಗಳಿಗೆ ಪಾರಮಾರ್ಥಿಕ ಪಾರಿಭಾಷೆಯಲ್ಲಿ ಉತ್ತರಗಳನ್ನು ಕಾಣಲು ’ ದೇವನೊಬ್ಬ ಬೇಕೆ ? ವಿಜ್ಞಾನವೇನು ಹೇಳುತ್ತದೆ?’ ಕೃತಿಯ ಮೂಲಕ ಪ್ರಯತ್ನಿಸಿದ್ದಾರೆ

About the Author

ಬಸವಪ್ರಭು ಶೀಪರಮಟ್ಟಿ

.ಬಸವಪ್ರಭು ಶೀಪರಮಟ್ಟಿ ಲೇಖಕರು.  ಕೃತಿಗಳು: ಚಮತ್ಕಾರಿ ದೇಹ... ವಿಸ್ಮಯಕಾರಿ ಮನಸ್ಸು... ವಿಶ್ವಂಭರಿ ಪ್ರಜ್ಞೆ ...

READ MORE

Related Books