ನಮ್ಮೊಳಗಿನ ಆಕಾಶ

Author : ಕೆ.ಟಿ.ಗಟ್ಟಿ

Pages 144

₹ 70.00




Year of Publication: 2009
Published by: ಅಂಕಿತ ಪುಸ್ತಕ
Address: #53 ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮೈನ್ ರೋಡ್, ಬಸವನಗುಡಿ ಬೆಂಗಳೂರು -560004
Phone: 26617100

Synopsys

‘ನಮ್ಮೊಳಗಿನ ಆಕಾಶ’ ಕೃತಿಯು ಕಾದಂಬರಿಕಾರ ಕೆ.ಟಿ ಗಟ್ಟಿ ಅವರ 6ನೇ ವೈಚಾರಿಕ ಕೃತಿ. ವಿಷಯ ಸಮೃದ್ದಿ, ಭಾಷಾಶೈಲಿ ಮತ್ತು ಸರಳ ನಿರೂಪಣೆಯಿಂದಾಗಿ ಅವರ ಕಾದಂಬರಿ, ಬರಹಗಳು ಓದುಗರ ಗಮನ ಸೆಳೆದಿವೆ. ವಿಚಾರಧಾರೆಗಳನ್ನು ಇಲ್ಲಿ ವಿಭಿನ್ನವಾಗಿ ವಿವರಿಸುವ ಲೇಖಕನ ಚಾತುರ್ಯತೆ ಓದುಗರನ್ನು ಅನೇಕ ತಲ್ಲಣಗಳಿಗೆ, ಸಂವೇದನೆಗಳಿಗೆ, ಸಂವೇಗಗಳಿಗೆ ಎಡೆಮಾಡಿ ಕೊಟ್ಟು, ಅವರ ಸಾಮಾಜಿಕ ಹೊಣೆಗಾರಿಕೆಯನ್ನು ಬಡಿದೆಬ್ಬಿಸುತ್ತವೆ. 

About the Author

ಕೆ.ಟಿ.ಗಟ್ಟಿ
(22 July 1938)

ಕಾದಂಬರಿಕಾರ, ಭಾಷಾತಜ್ಞ, ಸಮರ್ಥ ಪ್ರಾಧ್ಯಾಪಕರೆನಿಸಿದ ಕೆ.ಟಿ. ಗಟ್ಟಿಯವರು ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ ಜನಿಸಿದರು. ತಂದೆ ಧೂಮಪ್ಪಗಟ್ಟಿಯವರು ಕೃಷಿಕರಾದರೂ ಯಕ್ಷಗಾನ ಕಲೆಯ ಬಗ್ಗೆ ಅಪಾರ ಒಲವಿದ್ದವರು. ತಾಯಿ ಪರಮೇಶ್ವರಿ ತುಳು-ಮಲಯಾಳಂ ಪಾಡ್ದನ ಹಾಡುಗಳನ್ನು ಕಲಿತವರು. ಉತ್ತಮ ಭಾಷೆ, ಆಕರ್ಷಕ ಶೈಲಿ, ಹೊಸ ಹೊಸ ವಸ್ತು, ಸರಳ ನಿರೂಪಣೆಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಮನೆ ಮಾತಾದ ಹಿರಿಯ ಕಥೆಗಾರ ಕೆ.ಟಿ.ಗಟ್ಟಿ ಅವರು ಎಲ್ಲಾ ಓದುಗರಿಗೆ ಚಿರಪರಿಚಿತರು. ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿಎಡ್ ಪದವಿ ಪಡೆದಿರುವ ಕೆ.ಟಿ.ಗಟ್ಟಿ ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯವರು. ಜನಿಸಿದ್ದು 1938ರಲ್ಲಿ. ಸದ್ಯ ...

READ MORE

Related Books