ಸಮಾಜ ದರ್ಶನ

Author : ಶಂ.ಬಾ. ಜೋಶಿ

Pages 144

₹ 1.00




Year of Publication: 1949
Published by: ‍ಬಿ. ಜೆ. ಅವಧಾನಿ

Synopsys

'ಸಮಾಜ ದರ್ಶನ' ಶಂ ಬಾ. ಜೋಶಿಯವರ ಕೃತಿಯಾಗಿದೆ. ಅವರು ಸಂಪ್ರದಾಯ ಶರಣರಲ್ಲ, ಸ್ವತಂತ್ರ ವಿಚಾರಿಗಳು; ಅಭ್ಯಾಸಿಗಳು; ಸಮಾಜ ಸುಧಾರಕರು. ಸಮಾಜವು ಜಾಡ್ಯವನ್ನು ತೊರೆದು ವಿಚಾರಪರವಾಗಿ ಮುಂದುವರಿಯಬೇಕೆಂಬುದೇ ಅವರ ಹೆಬ್ಬಯಕೆ ಅವರ ಎಲ್ಲ ಬರಹಗಳಲ್ಲಿ ಈ ಬಯಕೆಯು ಒಡಮೂಡಿದುದನ್ನು ವಾಚಕರು ಈಗಾಗಲೇ ಬಲ್ಲರು ಈ ದೃಷ್ಟಿಯಿಂದ ಪುಸ್ತಕದ ಮಹತ್ವವು ಹೆಚ್ಚಾಗಿದೆ. ಇದರಲ್ಲಿ ವಿವೇಚಿಸಿದ ಎಲ್ಲ ಸಿದ್ಧಾಂತಗಳು ವಾಚಕರಿಗೆ ಮಾನ್ಯವಾಗ ಬೇಕೆಂದಿಲ್ಲ ಎಂದು ಪುಸ್ತಕದಲ್ಲಿ ಸಂಪಾದಕರು ಹೇಳಿದ್ದಾರೆ..

About the Author

ಶಂ.ಬಾ. ಜೋಶಿ
(04 January 1896 - 28 September 1991)

ಕನ್ನಡ ಭಾಷೆ, ಕರ್ನಾಟಕ ಇತಿಹಾಸ ಹಾಗೂ ಭಾರತೀಯ ಸಂಸ್ಕೃತಿಯ ಸಂಶೋಧಕರಾದ ಶಂ.ಬಾ. ಜೋಶಿ ಅವರು ಕನ್ನಡ ಸಂಶೋಧನಾ ಕ್ಷೇತ್ರದ ಬಲುದೊಡ್ಡ ಹೆಸರು. 1896ರ ಜನೇವರಿ 4ರಂದು ಗುರ್ಲಹೊಸೂರಿನಲ್ಲಿ ಜನಿಸಿದರು. ತಂದೆ ಬಾಳದೀಕ್ಷಿತ ಜೋಶಿ ಮತ್ತು ತಾಯಿ ಉಮಾಬಾಯಿ. ವಿದ್ಯಾಭ್ಯಾಸ ಗುರ್ಲಹೊಸೂರು, ಬೊಮ್ಮನಹಳ್ಳಿ, ಪುಣೆ ಹಾಗೂ ಧಾರವಾಡಗಳಲ್ಲಿ ಆಯಿತು. 1916ರಲ್ಲಿ ಧಾರವಾಡದ ಸರ್ಕಾರಿ ತರಬೇತಿ ಕಾಲೇಜು ಸೇರಿ ಶಿಕ್ಷಣ ತರಬೇತಿ ಪಡೆದರು. ಚಿಕ್ಕೋಡಿಯಲ್ಲಿ ಶಾಲಾ ಶಿಕ್ಷಕರಾಗಿ (1926-27) ಸೇವೆ ಸಲ್ಲಿಸಿದ ಮೇಲೆ 1928ರಲ್ಲಿ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಿದ ಅವರು 1946ರ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕರ್ನಾಟಕ ...

READ MORE

Related Books