ಅಸ್ಪೃಶ್ಯತಾ ನಿರ್ಮೂಲನ

Author : ನಾರಾಯಣ ಘಟ್ಟ

Pages 80

₹ 30.00




Year of Publication: 2003
Published by: ಗೀತಾ ಕುಟೀರ
Address: ರತ್ನ ವಿಲಾಸ ರಸ್ತೆ, ಬೆಂಗಳೂರು

Synopsys

‘ಅಸ್ಪೃಶ್ಯತಾ ನಿರ್ಮೂಲನ’ ಎ. ಆರ್‌. ನಾರಾಯಣಘಟ್ಟ ಅವರ ವಿಚಾರ ಸಾಹಿತ್ಯವಾಗಿದೆ. ಗಾಂಧೀಜಿ - ಅಂಬೇಡ್ಕರ್ ಅಸ್ಪೃಶ್ಯತೆಯ ನಿರ್ಮೂಲನೆಗೆ ಸಾಕಷ್ಟು ಶ್ರಮಿಸಿದ್ದಾರೆ. ವರ್ಣವ್ಯವಸ್ಥೆಯ ಉಳಿಕೆಯಾದ ಜಾತಿಪದ್ಧತಿ ಇರುವವರೆಗೂ ಇದರ ನಿವಾರಣೆ ಸುಲಭವೇನಲ್ಲ, ಈ ಸಾಮಾಜಿಕ ಪಿಡುಗನ್ನು ಸ್ವಲ್ಪ ವಿಸ್ತಾರವಾಗಿ ಈ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ.

Reviews

ಹೊಸತು-2004- ಮಾರ್ಚ್

ಕಳೆದ ಶತಮಾನದಲ್ಲಿ ಗಾಂಧೀಜಿ - ಅಂಬೇಡ್ಕರ್ ಅಸ್ಪೃಶ್ಯತೆಯ ನಿರ್ಮೂಲನೆಗೆ ಸಾಕಷ್ಟು ಶ್ರಮಿಸಿದ್ದಾರೆ. ವರ್ಣವ್ಯವಸ್ಥೆಯ ಉಳಿಕೆಯಾದ ಜಾತಿಪದ್ಧತಿ ಇರುವವರೆಗೂ ಇದರ ನಿವಾರಣೆ ಸುಲಭವೇನಲ್ಲ, ಈ ಸಾಮಾಜಿಕ ಪಿಡುಗನ್ನು ಸ್ವಲ್ಪ ವಿಸ್ತಾರವಾಗಿ ಈ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ. ಶತಮಾನಗಳಿಂದ ಬೇರುಬಿಟ್ಟಿರುವ ಈ ಪದ್ಧತಿಯನ್ನು ಮನಃಪರಿವರ್ತನೆಯ ಮೂಲಕ ಮಾತ್ರ ಹೋಗಲಾಡಿಸ ಬಹುದೆಂದು ಲೇಖಕರ ಅಭಿಮತ. ನಿತ್ಯ ವ್ಯವಹಾರಗಳಲ್ಲಿ ಸಡಿಲಿಕೆಯಿದ್ದರೂ ಧಾರ್ಮಿಕ ವೈಯಕ್ತಿಕವಾಗಿ ಉಳಿದುಕೊಂಡ ಬಗ್ಗೆ ಲೇಖನಗಳಿವೆ.


 

Related Books