ನಾನು ಗೌರಿ (ಉರಿಯ ಬೆಳದಿಂಗಳು)

Author : ವಿವಿಧ ಲೇಖಕರು

Pages 222

₹ 180.00




Year of Publication: 2019
Published by: ಗೌರಿ ಮಿಡಿಯಾ ಟ್ರಸ್ಟ್
Address: ನಂ.960, 7ನೇ ಕ್ರಾಸ್, ಶ್ರೀನಿವಾಸನಗರ, ಬನಶಂಕರಿ 1ನೇ ಹಂತ, ಬೆಂಗಳೂರು – 560050,
Phone: 08026622817

Synopsys

ನಾನು ಗೌರಿ (ಉರಿಯ ಬೆಳದಿಂಗಳು) -ಗೌರಿ ಲಂಕೇಶ ಪತ್ರಿಕೆಯ ಸಂಪಾದಕಿ-ಚಿಂತಕಿ ಗೌರಿ ಲಂಕೇಶ್ ಅವರ ವ್ಯಕ್ತಿತ್ವದ ವಿವಿಧ ಆಯಾಮಗಳ ಕುರಿತು ವಿವಿಧ ಲೇಖಕರು ಬರೆದ ಲೇಖನಗಳ ಸಂಗ್ರಹ ಕೃತಿ. ಡಾ. ಎಂ.ಬಿ. ರಾಮಮೂರ್ತಿ, ಡಾ. ಎ.ಎಸ್. ಪ್ರಭಾಕರ, ಡಾ. ವಡ್ಡಗೆರೆ ನಾಗರಾಜಯ್ಯ, ಎಚ್.ಸಿ. ಭುವನೇಶ್ವರಿ ಹಾಗೂ ಕುಮಾರ ರೈತ ಅವರು ಗೌರಿ ಲಂಕೇಶ್ ರ ಕುರಿತು ಬರೆದ ಲೇಖನಗಳು ಇಲ್ಲಿ ಸಂಕಲನಗೊಂಡಿವೆ.

About the Author

ವಿವಿಧ ಲೇಖಕರು

. ...

READ MORE

Related Books