ಅಮ್ಮನ ನೆನಪು ಭಾಗ-1

Author : ಚಂದ್ರಕಾಂತ ವಡ್ಡು

Pages 200

₹ 135.00




Year of Publication: 2015
Published by: ಅಂಕುರ ಪ್ರಕಾಶನ
Address: ಅಂಕುರ ಪ್ರಕಾಶನ 1148, 1ನೇ ಮಹಡಿ 2ನೇ ಕ್ರಾಸ್, ಪಡುವಣ ರಸ್ತೆ ಕುವೆಂಪು ನಗರ ಮೈಸೂರು- 570 023

Synopsys

ಲೇಖಕ ಚಂದ್ರಕಾಂತ ವಡ್ಡು ಅವರು ಬರೆದ ಕೃತಿ-ಅಮ್ಮನ ನೆನಪು- ಭಾಗ-1.ತಮ್ಮ ಬದುಕಿನಲ್ಲಿ ತಾಯಿಯ ಪಾತ್ರ ಕುರಿತಂತೆ ಸ್ವ ವಿಶ್ಲೇಷಣೆ ಮಾಡಿಕೊಂಡ ಕೃತಿ ಇದು. 

About the Author

ಚಂದ್ರಕಾಂತ ವಡ್ಡು

ಚಂದ್ರಕಾಂತ ವಡ್ಡು ಅವರು ಮೂಲತಃ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಗ್ರಾಮದವರು. ಹಿರಿಯ ಪತ್ರಕರ್ತರು. ಸಮಾಜಮುಖಿ ಎಂಬ ಮ್ಯಾಗ್ಝಿನ್ ಸಂಪಾದಕರು. ಅಮ್ಮನ ನೆನಪು- ಭಾಗ-1 ಹಾಗೂ ಅಮ್ಮನ ನೆನಪು-ಭಾಗ-2, ಅಂತಃಕರಣದ ಗಣಿ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books