ಬಯಸದೆ ಬಂದದ್ದು

Author : ಗೊದ್ದು ವೀರೇಶ್

Pages 310

₹ 140.00
Year of Publication: 1999
Published by: ಶಾರದಾ ಪ್ರಕಾಶನ
Address: #239, 4ನೇ ಮುಖ್ಯರಸ್ತೆ, ಗಂಗಾನಗರ, ಬೆಂಗಳೂರು-560032
Phone: 3332482

Synopsys

ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಗೊದ್ದು ವೀರೇಶ್ ಅವರು ತಮ್ಮ ಜೀವನ ಚರಿತ್ರೆ ಬರೆದಿದ್ದೇ ಈ ಕೃತಿ-’ ಬಯಸದೆ ಬಂದದ್ದು.’

ಬೋಧನೆ ಹಾಗೂ ಸಂಶೋಧನೆ ಈ ಎರಡು ಅಂಶಗಳು ಕೃತಿಯ ಬಹುಭಾಗವನ್ನು ಆವರಿಸಿವೆ. ಗುರುವೂ ಇಲ್ಲದ, ಗುರಿಯೂ ಇಲ್ಲದ ವಿಧಿಯ ಕಾಲ್ಚೆಂಡಿನಂತೆ ಹಳ್ಳಿಯ ಅನಕ್ಷರಸ್ಥನೊಬ್ಬ, ಮಹಾಪ್ರಾಧ್ಯಾಪಕನಾಗಿ, ಮಹಾಸಂಶೋಧಕನಾಗಿ, ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿಯಾಗಿ, ಪವಾಡ ಸದೃಶ್ಯವಾಗಿ ವಿಕಾಸ ಹೊಂದಿದ ಕಥೆಯೇ ’ಬಯಸದೆ ಬಂದದ್ದು’ ಎಂದು ಪ್ರೊ. ದೇಜಗೌ ಅವರು ಈ ಕೃತಿಯನ್ನು ಪ್ರಶಂಸಿಸಿದ್ದಾರೆ.

About the Author

ಗೊದ್ದು ವೀರೇಶ್

ಗೊದ್ದು ವೀರೇಶ್ ಅವರು ಕೃಷಿ ವಿಜ್ಞಾನಿ. ಬಯಸದೇ ಬಂದಿದ್ದು ಅವರ ಆತ್ಮಕಥನ. ಆರು ಅರಿವುಗಳು ಅವರ ಕೃತಿ.    ...

READ MORE

Related Books