'ದಶಾವತಾರ'-ಮಾಗೋಡು ರಾಮ ಹೆಗಡೆ ಅವರ ಆತ್ಮಕಥನ- ಈ ಕೃತಿಯನ್ನು ಲೇಖಕ ರಾಜು ಹೆಗಡೆ ಸಂಪಾದಿಸಿದ್ದಾರೆ. ಬಯಲಾಟ, ರಾಜಕೀಯ, ಹೊಟೇಲ್ ಉದ್ಯಮ ಎಲ್ಲವುಗಳಲ್ಲೂ ಸೇರಿಕೊಂಡ ರಾಮ ಹೆಗಡೆ ಅವರ ಬದುಕು ಅಗಾಧ ಅನುಭವಗಳ ಕಣಜ. ಅವರ ಬದುಕಿನ ಪ್ರತಿ ತಿರುವು ಅತ್ಯಂತ ವಿಭಿನ್ನ. ಅವರ ಬದುಕಿನ ಕಥನಗಳನ್ನು ಲೇಖಕರು ಅತ್ಯಂತ ಅರ್ಥಪೂರ್ಣವಾಗಿ ಸಂಪಾದಿಸಿದ್ದಾರೆ.
©2025 Book Brahma Private Limited.