ಕಳೆದ ಆ ದಿನಗಳು

Author : ಎನ್. ಮಲ್ಲಪ್ಪ

Pages 288

₹ 60.00
Year of Publication: 1999
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560023
Phone: 080-22107725

Synopsys

ಹಲವು ಇಲಾಖೆಗಳಲ್ಲಿ ಕೆಲಸ ಮಾಡಿ ಪರಿಣತಿ ಹೊಂದಿದ ಎನ್ ಮಲ್ಲಪ್ಪ ರವರು ತಮ್ಮ ವೃತ್ತಿ ಬದುಕಿನ ಅನುಭವಗಳನ್ನು ಈ ಆತ್ಮಕಥೆಯ ಮೂಲಕ ಓದುಗರ ಮುಂದೆ ಇಟ್ಟಿದ್ದಾರೆ. ಸಹಕಾರ ಇಲಾಖೆ,ರೆವಿನ್ಯೂ ಇಲಾಖೆ, ಸರಕಾರಿ ನೌಕರಿ, ರಾಜಕೀಯವಾಗಿ ತಮ್ಮನ್ನ ತಾವೇ ಗುರುತಿಸಿಕೊಂಡಿರುವ ರೀತಿಯನ್ನು ವಿವರಿಸಿದ್ದಾರೆ. ಗ್ರಾಮೀಣ ಬದುಕಿನ ರೀತಿ, ಗ್ರಾಮೀಣ ಬದುಕಿನ ಸೊಬಗು, ಬದುಕಿನ ಏರಿಳಿತ ಎಲ್ಲವನ್ನು ಈ ಆತ್ಮ ಕಥನದಲ್ಲಿ ವಿವರಿಸಿದ್ದಾರೆ.

Related Books