ಸೋಲಿಸಬೇಡ ಗೆಲಿಸಯ್ಯ

Author : ಪ್ರೇಮಾ ಕಾರಂತ

Pages 256

₹ 225.00
Year of Publication: 2018
Published by: ಮನೋಹರ ಗ್ರಂಥ ಮಾಲಾ
Address: ಧಾರವಾಡ

Synopsys

ಲೇಖಕಿ ಪ್ರೇಮಾ ಕಾರಂತ ಅವರ ಆತ್ಮಕಥೆ-ಸೋಲಿಸಬೇಡ...ಗೆಲಿಸಯ್ಯ. ತಮ್ಮ ಬದುಕಿನ ಮಾರ್ಗವನ್ನು ಹಿಂತಿರುಗಿ ನೋಡುವ ಕುತೂಹಲವನ್ನು, ತೋರುವ ವಿಶ್ಲೇಷಣಾ ತೀಕ್ಷಣತೆಯನ್ನು ಇಲ್ಲಿ ಕಾಣಬಹುದು. ಬರಹದ ನಿರೂಪಣಾ ಶೈಲಿಯು ಓದುಗರ ಗಮನ ಸೆಳೆಯುತ್ತದೆ.

About the Author

ಪ್ರೇಮಾ ಕಾರಂತ
(15 August 1936)

ಸಾಹಿತಿ ಪ್ರೇಮಾ ಕಾರಂತ ಅವರು ಚಲನಚಶೀಲ ಕನ್ನಡದ ಪ್ರಸಿದ್ಧ ರಂಗಕರ್ಮಿ ಹಾಗೂ ಕನ್ನಡದ ಪ್ರಪ್ರಥಮ ಮಹಿಳಾ ನಿರ್ದೇಶಕಿ.  ಅವರು ರಾಷ್ಟ್ರೀಯ ನಾಟಕ ಶಾಲೆಯ ಡಿಪ್ಲೊಮಾ ಅಧ್ಯಾಪಕಿ, 1936 ಆಗಸ್ಟ್ 15 ರಂದು ಬೆಂಗಳೂರಿನಲ್ಲಿ ಜನಿಸಿದರು. ಪ್ರಸಿದ್ಧ ರಂಗಕರ್ಮಿ - ನಾಟಕ ನಿರ್ದೇಶನ, ವಸ್ತ್ರವಿನ್ಯಾಸ ಮತ್ತು ಮಕ್ಕಳ ರಂಗಭೂಮಿಯಲ್ಲಿ ವಿಶೇಷ ಪರಿಣತಿ, ರಾಷ್ಟ್ರೀಯ ಪುಸ್ತಕ ಟ್ರಸ್ಟ್‌ನಿಂದ ಭಾಷಾಂತರಕಾರರಾಗಿ ಅಂಗೀಕೃತರಾಗಿದ್ದರು. ’ಕುರುಡು ಕಾಂಚಾಣ, ಸ್ವಾರ್ಥಿ ದೈತ್ಯ, ಗುಜರಾತಿ ಏಕಾಂಕಗಳು, ಹಕ್ಕಿ ಹಾರುತಿದೆ ನೋಡಿದಿರಾ, ನಾವೂ ನಾಟಕ ಆಡೋಣ ಬನ್ನಿ, ಕುಣಿಯೋ ಕತ್ತೆ’ ಹಿಂದಿ ಮತ್ತು ಇಂಗ್ಲೀ‌ಷ್‌ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. “ಸೋಲಿಸಬೇಡ ...

READ MORE

Related Books