ಕೈಗೆ ಬಂದ ತುತ್ತು

Author : ಡಿ.ವಿ. ಗುರುಪ್ರಸಾದ್

Pages 306

₹ 252.00
Year of Publication: 2016
Published by: ಮನೋಹರ ಗ್ರಂಥ ಮಾಲಾ
Address: ಶಿವಾಜಿ ಬೀದಿ, ಧಾರವಾಡ.

Synopsys

ಲೇಖಕ ಡಿ.ವಿ. ಗುರುಪ್ರಸಾದ ಅವರ ಕೃತಿ-ಕೈಗೆ ಬಂದ ತುತ್ತು. ಲೇಖಕರು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉನ್ನತ ಆಡಳಿತಾಧಿಕಾರಿಯಾಗಿದ್ದರು. ಜನಸೇವೆಯ ತುಡಿಯವನ್ನೂ ಹೊಂದಿದ್ದರು. ತಮ್ಮ ಖಾಸಗಿ ಹಾಗೂ ವೃತ್ತಿ ಬದುಕಿನ ಚಿತ್ರಣವನ್ನು ನೀಡಿರುವ -ಆತ್ಮಚರಿತ್ರೆ ಮಾದರಿಯ ಕೃತಿ ಇದು.

About the Author

ಡಿ.ವಿ. ಗುರುಪ್ರಸಾದ್

ಬರೆಹಗಾರ ಡಿ. ವಿ. ಗುರುಪ್ರಸಾದ್ ಹಿರಿಯ ನಿವೃತ್ತ ಪೋಲೀಸ್ ಅಧಿಕಾರಿಗಳು. ಅವರು ರಾಜ್ಯದ ಪೋಲೀಸ್ ಗುಪ್ತಚರದಳದ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ದಿನಗಳ ಅನುಭವ ಮತ್ತು ತಮ್ಮ ವಿಚಾರಗಳನ್ನು ತಮ್ಮ ಕೃತಿಗಳಲ್ಲಿ ದಾಖಲಿಸುವ ಮೂಲಕ ಕ್ರೈಂ ಲೋಕದ ವಿಸ್ಮಯ ಸಂಗತಿಗಳನ್ನು ಓದುಗರಿಗೆ ನೀಡುತ್ತಾ ಬಂದಿದ್ದಾರೆ. ‘ಪೊಲೀಸ್ ಜೀವನದಲ್ಲಿ ಹಾಸ್ಯ, ವೀರಪ್ಪನ್ : ದಂತಚೋರನ ಬೆನ್ನಟ್ಟಿ, ಕೈಗೆ ಬಂದ ತುತ್ತು’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ‘ಪೊಲೀಸ್ ಎನ್ ಕೌಂಟರ್’ ಅವರ ಕಾದಂಬರಿ. ...

READ MORE

Related Books