ಡಾ. ಎಚ್. ಗಿರಿಜಮ್ಮ ಅವರ ಆತ್ಮಕಥನ-ಕಾಡತಾವ ನೆನಪುಗಳು. ಕನ್ನಡ ವೈದ್ಯಸಾಹಿತ್ಯ ಲೋಕಕ್ಕೆ ಮಹತ್ವದ ಕೃತಿಗಳನ್ನು ನೀಡುವ ಮೂಲಕ ಆರೋಗ್ಯ ವಿಶೇಷವಾಗಿ ಮಹಿಳೆಯರ ಆರೋಗ್ಯ ಕುರಿತಂತೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವಲ್ಲಿ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸಿದ ಡಾ. ಎಚ್. ಗಿರಿಜಮ್ಮ ಅವರು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡವರು. ರೋಗಿಗಳನ್ನು ಗುಣಮುಖವಾಗಿಸುವಲ್ಲಿ ಜೀವನ ಸಂತೃಪ್ತಿ ಕಂಡವರು. ಮಹಿಳೆಯಾಗಿ ವೈದ್ಯಳಾಗಿ, ಸಮಾಜ ಸೇವಕಿಯ ಮನೋಧರ್ಮದೊಂದಿಗೆ ವೃತ್ತಿಧರ್ಮ ಪಾಲಿಸುವಾಗಿನ ಬವಣೆ-ತೊಂದರೆಗಳು, ಅವರ ಆಶಯಗಳು-ವಿಚಾರಗಳು ಈ ಕೃತಿಯಲ್ಲಿ ಮುಕ್ತವಾಗಿ ಕಟ್ಟಿಕೊಟ್ಟಿದ್ದಾರೆ.
©2025 Book Brahma Private Limited.