ಚಿನ್ನದ ಜಿಂಕೆಯ ಬೆನ್ನಹಿಂದೆ

Author : ವಿವಿಧ ಲೇಖಕರು

Pages 165

₹ 80.00
Year of Publication: 2000
Published by: ಅನಿಕೇತನ ಪುಸ್ತಕ
Address: ಭವಾನಿ ಹೀರೆಕುಡ್ರು ಪೋಸ್ಟ್, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ, 576230,
Phone: 9964022582, 9964022582,

Synopsys

‘ಚಿನ್ನದ ಜಿಂಕೆಯ ಬೆನ್ನ ಹಿಂದೆ’ ಕೆ.ಆರ್. ನಾಯಕ್‌ ಅವರ ಆತ್ಮ ಕಥನವಾಗಿದೆ. ಹೋರಾಟವನ್ನೇ ಜೀವನವನ್ನಾಗಿಸಿಕೊಂಡು, ಶ್ರದ್ಧೆಯಿಂದ ಕಾರ್ಮಿಕ ಸಂಘಟನೆಗಳಲ್ಲಿ, ಸಾಮಾಜಿಕ ಚಳವಳಿಗಳಲ್ಲಿ ಭಾಗವಹಿಸುತ್ತ ಅತ್ಯಂತ ಕ್ರಿಯಾಶೀಲವಾದ ಬದುಕನ್ನು ತನ್ನದಾಗಿಸಿಕೊಂಡ ಕೆ.ಆರ್. ನಾಯಕ್‌ ರ ಅನುಭವ ಕಥನವಿದು. ಅತ್ಯಂತ ಶಿಸ್ತಿನ ಕಮ್ಯುನಿಸ್ಟರಾಗಿದ್ದು ಇನ್ನೊಬ್ಬರಿಗೆ ದಾರಿದೀಪ ವಾಗುವಂತಹ ಅವರ ನಡೆವಳಿಕೆ ತುಂಬ ಬೆಲೆಬಾಳುವಂಥದು. ಕಮ್ಯೂನಿಸಂ ಕಾಲ ಮುಗಿಯಿತೆ೦ದು ಗಾರ್ದಭಗಾನ ಹಾಡುವವರಿಗೆ ಈ ಪುಸ್ತಕದಲ್ಲಿ ಒಳ್ಳೆಯ ಉತ್ತರವಿದೆ.

About the Author

ವಿವಿಧ ಲೇಖಕರು

. ...

READ MORE

Related Books