ಅಮ್ಮನ ನೆನಪು ಭಾಗ-2

Author : ಚಂದ್ರಕಾಂತ ವಡ್ಡು

Pages 183

₹ 135.00
Year of Publication: 2016
Published by: ಅಂಕುರ ಪ್ರಕಾಶನ
Address: 1148, 1ನೇ ಮಹಡಿ 2ನೇ ಕ್ರಾಸ್, ಪಡುವಣ ರಸ್ತೆ ಕುವೆಂಪು ನಗರ ಮೈಸೂರು- 570 023

Synopsys

ಲೇಖಕ ಚಂದ್ರಕಾಂತ ವಡ್ಡು ಅವರ ಕೃತಿ-ಅಮ್ಮನ ನೆನಪು ಭಾಗ-2. ತಮ್ಮ ಬದುಕಿನಲ್ಲಿ ಜರುಗಿದ ಪ್ರಮುಖ ಘಟನೆಗಳ ಸ್ಮರಣೆ, ಅವಲೋಕನ ಇಲ್ಲಿದೆ.

About the Author

ಚಂದ್ರಕಾಂತ ವಡ್ಡು

ಚಂದ್ರಕಾಂತ ವಡ್ಡು ಅವರು ಮೂಲತಃ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಗ್ರಾಮದವರು. ಹಿರಿಯ ಪತ್ರಕರ್ತರು. ಸಮಾಜಮುಖಿ ಎಂಬ ಮ್ಯಾಗ್ಝಿನ್ ಸಂಪಾದಕರು. ಅಮ್ಮನ ನೆನಪು- ಭಾಗ-1 ಹಾಗೂ ಅಮ್ಮನ ನೆನಪು-ಭಾಗ-2, ಅಂತಃಕರಣದ ಗಣಿ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books