ಮನವಿಲ್ಲದವರ ಮಧ್ಯೆ

Author : ಎನ್.ಎಸ್. ಗೋವಿಂದರಾಜು

Pages 416

₹ 250.00




Year of Publication: 2001
Published by: ಅಭಿರುಚಿ ಪ್ರಕಾಶನ
Address: ನಂ- 386, 14ನೇ ಮುಖ್ಯರಸ್ತೆ, 3ನೇ ತಿರುವು, ಸರಸ್ವತಿಪುರಂ, ಮೈಸೂರು- 570009
Phone: 9980560013

Synopsys

‘ಮನವಿಲ್ಲದವರ ಮಧ್ಯೆ’ ಕೆ. ಗೋವಿಂದರಾಜು ಅವರ ಆತ್ಮಕಥನವಾಗಿದೆ. ಒಬ್ಬ ನಿರಾಪರಾಧಿಯ ನಿರೂಪಣೆ ನಿಜವನ್ನು ಹುಡುಕುವಲ್ಲಿ ವಿಳಂಬವಾಗುವ ನಮ್ಮ ಅಪರಾಧ ತನಿಖಾ ವೈಖರಿಯತ್ತ ಸೆಳೆಯುತ್ತದೆ. ಬದುಕಿನ ಬರ್ಬರತೆ-ಹಿಂಸೆಯಿಂದ ಕಂಗೆಟ್ಟ ವ್ಯಕ್ತಿ ಇಲ್ಲಿ ಗೋಚರಿಸುತ್ತಾನೆ.

About the Author

ಎನ್.ಎಸ್. ಗೋವಿಂದರಾಜು

ಗೋವಿಂದರಾಜು ಎನ್.ಎಸ್. ಅವರು ತುಮಕೂರಿನ ಮೆ. ಕರ್ನ್ ಲೀಬರ್ಸ್ (ಇಂಡಿಯ) ಪ್ರೈ.ಲಿಮಿಟೆಡ್‌ನ ಪ್ರಧಾನ ವ್ಯವಸ್ಥಾಪಕರು - ಮಾನವ ಸಂಪನ್ಮೂಲ ವಿಷಯಗಳಿಗೆ ಸಂಬಂಧಿಸಿದಂತೆ ಬರೆಯುವ ಲೇಖಕರು. ...

READ MORE

Reviews

ಹೊಸತು-ಸೆಪ್ಟಂಬರ್‌- 2002

ಈ ಆತ್ಮಕಥನ ಒಂದು ಸಂಸಾರದ ಸಂಪೂರ್ಣ ದುರಂತ ಬದುಕಿನ ಪಯಣ. ಬಿದ್ದೆತ್ತಿನ ಮೇಲೆ ತಲೆಗೊಂದು ಕಲ್ಲಿನಂತೆ ಎಲ್ಲರೂ ಹೊಡೆದು ನೋಯಿಸುವವರೇ ! ಪತ್ನಿಯ ಸಾವಿಗೆ ಕಾರಣನೆಂಬ ಹಣೆಪಟ್ಟಿಯೊಡನೆ ತಾಯಿ ತಂದೆಯರೊಂದಿಗೆ ಅಪರಾಧಿ ಸ್ಥಾನ ! ಪೊಲೀಸ್ -ಲಾಕಪ್ -ಜೈಲುಗಳೆಂಬ ಭೂಲೋಕದ ನರಕ ವಾಸ !! ಕೊನೆಗೆ ಬಿಡುಗಡೆ. ಒಬ್ಬ ನಿರಪರಾಧಿಯ ಈ ನಿರೂಪಣೆ ನಿಜವನ್ನು ಹುಡುಕುವಲ್ಲಿ ವಿಳಂಬವಾಗುವ ನಮ್ಮ ಅಪರಾಧ ತನಿಖಾ ವೈಖರಿಯತ್ತ ನಮ್ಮ ಗಮನ ಸೆಳೆಯುತ್ತದೆ. ಬದುಕಿನ ಬರ್ಬರತೆ-ಹಿಂಸೆಯಿಂದ ಕಂಗೆಟ್ಟ ವ್ಯಕ್ತಿ ಇಲ್ಲಿ ಗೋಚರಿಸುತ್ತಾನೆ.

Related Books