ಬ್ರಹ್ಮರಾಕ್ಷಸ ಮತ್ತು ಇತರ ಮಕ್ಕಳ ನಾಟಕಗಳು

Author : ಎಂ. ಮಹಾದೇವಪ್ಪ ತಾಳಗುಂದ

Pages 104

₹ 80.00




Year of Publication: 2014
Published by: ಸಿರಿಗನ್ನಡ ಪುಸ್ತಕ ಮನೆ
Address: ಶಿವಮೊಗ್ಗ

Synopsys

‘ಬ್ರಹ್ಮರಾಕ್ಷಸ ಮತ್ತು ಇತರ ಮಕ್ಕಳ ನಾಟಕಗಳು’ ಎಂಬುದು ಲೇಖಕ ಎಂ. ಮಹಾದೇವಪ್ಪ ತಾಳಗುಂದ ಅವರ ನಾಟಕಗಳ ಸಂಕಲನ. ವಸ್ತು, ದೃಶ್ಯ ನಿರೂಪಣಾ ಶೈಲಿ, ಸನ್ನಿವೇಶಗಳ ಕಲಾತ್ಮಕ ಜೋಡಣೆ, ಪರಿಣಾಮಕಾರಿ ಸಂಭಾಷಣೆ, ಪಾತ್ರಗಳ ಸೃಷ್ಟಿ ಇತ್ಯಾದಿ ಅಂಶಗಳಿಂದ ಇಲ್ಲಿಯ ನಾಟಕಗಳು ಓದುಗರನ್ನು ಸೆಳೆಯುತ್ತವೆ.

About the Author

ಎಂ. ಮಹಾದೇವಪ್ಪ ತಾಳಗುಂದ

ಎಂ. ಮಹಾದೇವಪ್ಪ ತಾಳಗುಂದ ಅವರು ಲೇಖಕರು. ಕೃತಿಗಳು ಬ್ರಹ್ಮರಾಕ್ಷಸ ಮತ್ತು ಇತರ ನಾಟಕಗಳು, ಉತ್ತರವಿಲ್ಲದ ಒಗಟು ಮತ್ತು ಇತರ ನಾಟಕಗಳು. ...

READ MORE

Related Books