ಉತ್ತರವಿಲ್ಲದ ಒಗಟು ಮತ್ತು ಇತರ ನಾಟಕಗಳು

Author : ಎಂ. ಮಹಾದೇವಪ್ಪ ತಾಳಗುಂದ

Pages 216

₹ 190.00




Year of Publication: 2014
Published by: ಸಿರಿಗನ್ನಡ ಪುಸ್ತಕ ಮನೆ
Address: ಶಿವಮೊಗ್ಗ

Synopsys

‘ಉತ್ತರವಿಲ್ಲದ ಒಗಟು ಮತ್ತು ಇತರ ಮಕ್ಕಳ ನಾಟಕಗಳು’ ಕೃತಿಯನ್ನು ಲೇಖಕ ಎಂ. ಮಹಾದೇವಪ್ಪ ತಾಳಗುಂದ ಅವರು ರಚಿಸಿದ್ದಾರೆ. ವಸ್ತು, ಸನ್ನಿವೇಶಗಳು, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ನಾಟಕಗಳು ಓದುಗರ ಗಮನ ಸೆಳೆಯುತ್ತವೆ.

About the Author

ಎಂ. ಮಹಾದೇವಪ್ಪ ತಾಳಗುಂದ

ಎಂ. ಮಹಾದೇವಪ್ಪ ತಾಳಗುಂದ ಅವರು ಲೇಖಕರು. ಕೃತಿಗಳು ಬ್ರಹ್ಮರಾಕ್ಷಸ ಮತ್ತು ಇತರ ನಾಟಕಗಳು, ಉತ್ತರವಿಲ್ಲದ ಒಗಟು ಮತ್ತು ಇತರ ನಾಟಕಗಳು. ...

READ MORE

Related Books