ಮರುಗಡಲು

Author : ಗ.ಸು. ಭಟ್ಟ ಬೆತ್ತಗೇರಿ

Pages 92

₹ 50.00




Year of Publication: 2000
Published by: ರಾಘವೇಂದ್ರ ಪ್ರಕಾಶನ
Address: ಅಂಕೋಲಾ

Synopsys

‘ಮರುಗಡಲು’ ಗ. ಸು. ಭಟ್ಟ ಅವರ ನಾಟಕವಾಗಿದೆ. ಅರ್ಥಪೂರ್ಣ ಮಾತುಗಳನ್ನು ಪಾತ್ರಗಳಿಂದ ಹೇಳಿಸುತ್ತಾ, ಅಯೋಗ್ಯರ ಆಡಳಿತದಲ್ಲಿರುವ ಅಸಮಂಜಸ ಕಳೆಗಳನ್ನು ಕಿತ್ತು ಬಿಸುಟುತ್ತ, ನೇರವಾಗಿ ವರ್ತಮಾನಕ್ಕೆ ಸ್ಪಂದಿಸುವ ಈ ನಾಟಕದ ವಸ್ತು ಹಿಂಸೆಯಿಂದ ಮಾನವನನ್ನು ಅಹಿಂಸೆಯೆಡೆಗೆ ಬದಲಿಸುವುದೇ ಆಗಿದೆ. ಕಡಲುಗಳೆಲ್ಲಾ ಹಿಂಗಿ ಭೂಮಿಯೆಲ್ಲ ಮರುಭೂಮಿಯಾದಾಗ ಒಂದು ಹನಿ ಮಳೆಗಾಗಿ ಹಾರೈಸುವ, ತನ್ಮೂಲಕ ಆಶಾವಾದದ ಚಿಗುರೊಡೆಸುವ ಸಹೃದಯನೊಬ್ಬ ಇಲ್ಲಿ ಕಾಣಸಿಗುತ್ತಾನೆ.

Related Books