ಹತ್ತು ಪತ್ರಗಳು ಮತ್ತು ನಮ್ಮ ಕನಸಿನ ಗೋರಿ

Author : ಜಯರಾಮ್ ರಾಯಪುರ

Pages 76

₹ 50.00
Year of Publication: 2019
Published by: ಅಂಕುರ ಪ್ರಕಾಶನ
Address: #656, 2ನೇ ಮುಖ್ಯ ರಸ್ತೆ, 11ನೇ ಬ್ಲಾಕ್, ನಾಗರಬಾವಿ 2ನೇ ಹಂತ, ಬೆಂಗಳೂರು-56002
Phone: 9606934019

Synopsys

‘ಹತ್ತು ಪತ್ರಗಳು ಮತ್ತು ನಮ್ಮ ಕನಸಿನ ಗೋರಿ’ ಜಯರಾಮ್ ರಾಯಪುರ ಅವರ ಎರಡು ಕಾಲೇಜು ನಾಟಕಗಳು ಒಳಗೊಂಡ ಕೃತಿಯಾಗಿದೆ. ಕಾಲೇಜು ರಂಗಭೂಮಿಗೆ ವಿನೂತನ ಕೊಡುಗೆಯಾಗಿ ಹೊರಬಂದಿರುವ ಈ ನಾಟಕ ಕೃತಿಯ ಮೂಲಕ ರಂಗದ ಮೇಲಿನ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುವುದು ಲೇಖಕರ ಮುಖ್ಯ ಆಶಯವಾಗಿದೆ. ಇಲ್ಲಿ ಕನಸ್ಸಿನ ಕುರಿತ ವಿಚಾರಗಳನ್ನು ಲೇಖಕ ವಿಶ್ಲೇಷಿಸಿದ್ದಾರೆ. 

About the Author

ಜಯರಾಮ್ ರಾಯಪುರ

ಜಯರಾಮ್ ರಾಯಪುರ ಅವರು ಮೂಲತಃ ಬೆಂಗಳೂರಿನವರು. ಪ್ರಸ್ತುತ ಚೆನೈಯಲ್ಲಿ ವಾಸವಾಗಿದ್ದಾರೆ. ಕೃತಿಗಳು: ಹತ್ತು ಪತ್ರಗಳು ಮತ್ತು ನಮ್ಮ ಕನಸಿನ ಗೋರಿ, ಸಿರಿಗೆ ಸೆರೆ (ಕೆಂಪೇಗೌಡ ಕುರಿತ ಐತಿಹಾಸಿಕ ನಾಟಕ) ...

READ MORE

Related Books