ಅರಿವಿನ ಪಯಣ

Author : ಸಂಪಿಗೆ ತೋಂಟದಾರ್ಯ

Pages 48

₹ 20.00




Year of Publication: 2001
Published by: ಸಂಪಿಗೆ ಪ್ರಕಾಶನ
Address: ಬೆಂಗಳೂರು

Synopsys

‘ಅರಿವಿನ ಪಯಣ’ ಸಂಪಿಗೆ ತೋಂಟದಾರ್‍ಯ ಅವರ ರಚನೆಯ ನಾಟಕವಾಗಿದೆ. ಅವಲೋಕನ ಪಾತ್ರಗಳ ಮೂಲಕ ವಿಜ್ಞಾನಿಗಳು ಸಾಧಿಸುತ್ತ ಬಂದ ಹಂತ-ಹಂತವಾದ ಏಳಿಗೆಯನು ವಿವರಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.

About the Author

ಸಂಪಿಗೆ ತೋಂಟದಾರ್ಯ

ರಂಗಕರ್ಮಿ, ಬರಹಗಾರ, ಪ್ರಾಧ್ಯಾಪಕರಾದ ತೋಂಟದಾರ್ಯ ಸಂಪಿಗೆ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ-ಸಾಂಸ್ಕೃತಿಕ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಧಾರವಾಡದ ಕಲಾದೇಗುಲ ಸಂಸ್ಥೆಯ ಸ್ಥಾಪಕ ಸದಸ್ಯರೂ ಕೂಡ ಆಗಿದ್ದಾರೆ. ವೀಡಿಯೋ ಡಾಕ್ಯುಮೆಂಟರಿ, ಕಿರುಚಿತ್ರಗಳಿಗೆ ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ. ನೊಬೆಲ್‌ ಪ್ರಶಸ್ತಿ ವಿಜೇತ ಪ್ರೊ.ಎಸ್. ಚಂದ್ರಶೇಖರ್‌ ಅವರ ಜೀವನ ಚರಿತ್ರೆ ಕೃತಿ ‘ಚಂದ್ರ’ ಕನ್ನಡಕ್ಕೆ ಅನುವಾದಿಸಿದ್ದಾರೆ. ಬೆಳಕ ಬಿತ್ತುವ ಬದುಕು ಇವರು ರಚಿಸಿದ ನಾಟಕ.  ...

READ MORE

Reviews

ಆಧುನಿಕ ವಿಜ್ಞಾನ ಮಾನವನಿಗೆ ಪ್ರಪಂಚದ ಬಹಳಷ್ಟು ನಿಗೂಢಗಳನ್ನೂ ಅಚ್ಚರಿಯ ಸಂಗತಿಗಳನ್ನೂ ತೆರೆದಿಟ್ಟು ಆತನ ಜ್ಞಾನದ ಅಂಗಣವನ್ನು ವಿಸ್ತರಿಸಿದೆ. ಪ್ರಸ್ತುತ ನಾಟಕ ವಿಜ್ಞಾನ ನಡೆದು ಬಂದ ದಾರಿಯತ್ತ ಒಂದು ಅವಲೋಕನ. ಪಾತ್ರಗಳ ಮೂಲಕ ವಿಜ್ಞಾನಿಗಳು ಸಾಧಿಸುತ್ತ ಬಂದ ಹಂತ-ಹಂತವಾದ ಏಳಿಗೆಯನ್ನು ವಿವರಿಸುವ ಪ್ರಯತ್ನ, ಕೊನೆಯಲ್ಲಿ ಟಿಪ್ಪಣಿಗಳ ಮೂಲಕ ಏಳು ಜನ ವಿಜ್ಞಾನಿಗಳ ಕಾಲ-ದೇಶ-ಸಾಧನೆಗಳನ್ನು ಪರಿಚಯಿಸಲಾಗಿದೆ.

ಹೊಸತು- ಫೆಬ್ರವರಿ- 2002

Related Books