ಬಯಲು (ವಿಮರ್ಶಾ ಲೇಖನಗಳು)

Author : ಸೈಯದ್ ಬಿ. ಕಬ್ಬಿಗೆರೆ

Pages 126

₹ 120.00




Year of Publication: 2020
Published by: ಭೀಮವಾದ ಪ್ರಕಾಶನ
Address: #49. ಬಿ. ನಾಗಸಂದ್ರ ಯಮಲುರ ಪೊಸ್ಟ್, ಬೆಂಗಳೂರು - 560037
Phone: 9845467552

Synopsys

ಲೇಖಕ ಸೈಯದ್ ಬಿ. ಕಬ್ಬಿಗೆರೆ ಅವರ ಮೊದಲ ಕೃತಿ ’ಬಯಲು’ ವಿಮರ್ಶಾ ಲೇಖನಗಳ ಸಂಕಲನ. ಈ ಕೃತಿಗೆ ಬೆನ್ನುಡಿ ಬರೆದ ಮೋಹನ ಕುಂಟಾರ್, ’ಆಧುನಿಕಪೂರ್ವ ಕನ್ನಡ ಸಾಹಿತ್ಯ, ಜನಪದ ಸಾಹಿತ್ಯ, ಸಮುದಾಯದ ಸಾಂಸ್ಕೃತಿಕ ಅಧ್ಯಯನ, ಸ್ತ್ರೀಸಂವೇದನೆಯ ಆಶಯಗಳ ಶೋಧ ಇತ್ಯಾದಿ ಮೂಲಕ ಅವಲೋಕಿಸುವ ಸೈಯದ್ ಅವರ ಬರವಣಿಗೆಯ ಅಂತರಾಳವು ಜನಪರವಾಗಿ ತುಡಿಯುತ್ತಿರುವುದು ಗಮನಾರ್ಹ’ ಎಂದಿದ್ದಾರೆ.

About the Author

ಸೈಯದ್ ಬಿ. ಕಬ್ಬಿಗೆರೆ

ಲೇಖಕ ಸೈಯದ್ ಬಿ. ಕಬ್ಬಿಗೆರೆ ಇವರು ಮೂಲತಃ ಚಿತ್ರದುರ್ಗದವರು. ಇವರ ಚೊಚ್ಚಲ ಕೃತಿ ಬಯಲು. ...

READ MORE

Related Books