ಇದು ಎಂಥ ಹಾಡು

Author : ಕೆ.ಸಿ. ಶಿವಾರೆಡ್ಡಿ

Pages 64

₹ 26.00




Year of Publication: 1998
Published by: ಕನ್ನಡ ಸಂಘ
Address: ಕ್ರೈಸ್ಟ್ ಕಾಲೇಜ್, ಡಾ. ಎಂ.ಹೆಚ್. ಮರೀಗೌಡ ರೋಡ್, ಬೆಂಗಳೂರು- 560029

Synopsys

‘ಇದು ಎಂಥ ಹಾಡು’ ಕವಿ ಗಂಗಾಧರ ಚಿತ್ತಾಲರ ಕಾವ್ಯದ ನೆಲೆಗಳು - ಲೇಖಕ ಕೆ.ಸಿ. ಶಿವಾರೆಡ್ಡಿ ರಚಿಸಿರುವ ಗಂಗಾಧರ ಚಿತ್ತಾಲ ಅವರ ಕಾವ್ಯದ ಕುರಿತಾದ ಲೇಖನಗಳ ಸಂಕಲನ. ಇಲ್ಲಿ ಗಂಗಾಧರ ಚಿತ್ತಾಲರ ಕಾವ್ಯದ ನೆಲೆಗಳು, ರಾಷ್ಟ್ರೀಯತೆ ಮತ್ತು ಮಾನವೀಯ ಕಲ್ಪನೆ, ಕಾಮ-ಸೃಷ್ಟಿಕ್ರಿಯೆ, ಕಾಲ- ಕಾಮ-ಸಾವು, ಸಮಾರೋಪ, ಅನುಬಂಧ ವಿಭಾಗಗಳಲ್ಲಿ ಚಿತ್ತಾಲರ ಕಾವ್ಯದ ಕುರಿತಾದ ಮಹತ್ವದ ವಿಮರ್ಶೆಗಳಿವೆ.

About the Author

ಕೆ.ಸಿ. ಶಿವಾರೆಡ್ಡಿ
(01 June 1961)

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಕೆ.ಸಿ. ಶಿವಾರೆಡ್ಡಿ ಅವರು ಆಧುನಿಕ ಗ್ರಂಥ ಸಂಪಾದನೆಯಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ. ಕುವೆಂಪು ಅವರ ಸಮಗ್ರ ಕೃತಿಗಳ ಸಂಪಾದಕರಾಗಿ ಅವರು ಮಾಡಿರುವ ಕೆಲಸ ಅನನ್ಯವಾದದ್ದು. ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಕೃತಿಗಳನ್ನು 9 ಸಂಪುಟಗಳಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಹಾಗೆಯೇ ಬೇಂದ್ರೆಯವರ ಕವಿತೆಗಳನ್ನು ಕುರಿತ ’ಅಂಬಿಕಾತನಯನ ನಂಬಿಕೆಯ ಹಾಡು’ ಹಾಗೂ ’ಶತಮಾನದ ಕವಿತೆ ಜೋಗಿ’ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.  ಒಂದನೇ ನಾಗವರ್ಮನ ಕರ್ನಾಟಕ ಕಾದಂಬರಿ, ಕನಸುಗಳ ಕವಿ ಕಂಬಾರರ ಚಕೋರಿ ಒಂದು ಅಧ್ಯಯನ, ಇದು ಎಂಥಾ ಹಾಡು (ಕವಿ ...

READ MORE

Related Books