ಆ ಪೂರ್ವ ಈ ಪಶ್ಚಿಮ

Author : ಸುಚೇತನ ಸ್ವರೂಪ

Pages 452

₹ 200.00




Year of Publication: 2003
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಈ ಕೃತಿಯಲ್ಲಿ ವಿಜ್ಞಾನ, ಚರಿತ್ರೆ, ಸಂಸ್ಕೃತಿ ಶೋಧನೆಗೆಸಂಬಂಧಿಸಿದ್ದು, ಸಾಹಿತ್ಯ, ಸಂಸ್ಕೃತಿ ಮತ್ತು ಚಿಂತನಲೋಕಕ್ಕೆ ಸಂಬಂಧಿಸಿದ ಲೇಖನಗಳಿವೆ. ನಮ್ಮ ಸೃಜನಶೀಲತೆಯ ಬಗ್ಗೆ, ದರ್ಶನದ ಬಗ್ಗೆ, ಜೀವನ ಪ್ರಜ್ಞೆಯ ಬಗ್ಗೆ, ಲೋಕ ಶೋಧನೆಯ ಬಗ್ಗೆ ಸ್ಥಾಪಿತವಾಗಿರುವ ಇತಿಹಾಸದ ಬುನಾದಿಗಳನ್ನು ಹೇಳುತ್ತ ಹೊಸ ಸತ್ಯಗಳನ್ನು ಕೆದಕುತ್ತ, ಮಂಡಿಸುತ್ತ ಈ ಕೃತಿ ಸಾಗುತ್ತದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳು ಹೀಗಿವೆ: ಪರಿವಿಡಿ ೧. ಸಾಹಿತ್ಯ ಸಂಬಂಧಿ ಲೇಖನಗಳು ೨. ಸಂಸ್ಕೃತಿ ಸಂಬಂಧಿ ಲೇಖನಗಳು ೩. ಚಿಂತನಾಲೋಕ ಸಂಬಂಧಿ ಲೇಖನಗಳು ೪. ದಾರ್ಶನಿಕತೆ

About the Author

ಸುಚೇತನ ಸ್ವರೂಪ

, ...

READ MORE

Related Books