ಗರಿ ಪರಿವೀಕ್ಷಣೆ

Author : ಸಿ.ಎನ್. ಅಖಿಲಾ

Pages 48

₹ 40.00




Year of Publication: 2017
Published by: ಲಕ್ಷ್ಮಿ ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್
Address: ನಂ-341, ಕಾಳಮ್ಮ ದೇವಸ್ಥಾನದ ರಸ್ತೆ, ಮೈಸೂರು- 570001

Synopsys

ವರಕವಿ ದ.ರಾ.ಬೇಂದ್ರೆಯವರ ಪ್ರಥಮ ಕವನ ಸಂಕಲನವಾದ ’ಗರಿ’ ಕುರಿತಾದ ಒಂದು ಪರಿವೀಕ್ಷಣೆಯ ಕೃತಿಯನ್ನು  ಲೇಖಕಿ ಸಿ.ಎನ್.ಅಖಿಲಾ ಅವರು ಹೊರತಂದಿದ್ದಾರೆ.  ಈ ಕೃತಿ ಬೇಂದ್ರೆಯವರ ಕಾವ್ಯ ಪ್ರೀತಿಯ ಕುರಿತಾಗಿ, ಮತ್ತು ಅವರ ಸಾಹಿತ್ಯದ ಕುರಿತಾಗಿ ವಿವರವಾಗಿ ತಿಳಿಸುತ್ತದೆ.

Related Books