ಬಳ್ಳಾರಿ ಅನಂತಪುರದ ಅರಸ ಹಂಡೆ ಹನುಮಪ್ಪ ನಾಯಕ

Author : ಎಸ್.ಸಿ. ಪಾಟೀಲ

Pages 320

₹ 400.00




Year of Publication: 2022
Published by: ಹಂಡೆ ಸಂಸ್ಕೃತಿ ಪ್ರತಿಷ್ಠಾನ
Address: ತಾಯಿ ನೆರಳು, ತುಂಗಾಭದ್ರ ಹೌಸಿಂಗ್‌ ಕಾಲೋನಿ,ಹಲಿಯಾಲ್‌ ರೋಡ್‌, ಧಾರವಾಡ 580001
Phone: 9448563687

Synopsys

ಬಳ್ಳಾರಿ ಅನಂತಪುರದ ಅರಸ ಹಂಡೆ ಹನುಮಪ್ಪ ನಾಯಕ ಜೀವನಾಧಾರಿತ ಕೃತಿಯನ್ನು ಪ್ರೊ. ಎಸ್‌ .ಸಿ ಪಾಟೀಲ ಬರೆದಿದ್ದಾರೆ. ಹಂಡೆ ಅರಸರ ಬದುಕಿನಲ್ಲಿ ನಾನು ಕಂಡಂತೆ ಸತ್ಯ, ಸೌಮ್ಯ, ಸಮಾಜಸೇವೆ, ನ್ಯಾಯ, ಸಾಂಸ್ಕೃತಿಕ ನೆಲೆ, ರಾಜಧರ್ಮ ಎದ್ದು ಕಾಣುತ್ತಿವೆ. ಹಂಡೆ ಹನುಮಪ್ಪ ನಾಯಕನಂತೂ ಎಲ್ಲ ಕ್ಷೇತ್ರಗಳಲ್ಲೂ ನಾಯಕನೆ ಎಂದು ಹಿರಿಯ ಪುರಾತತ್ವವಿದ ಡಾ.ಎಸ್‌ ಕೆ ಜೋಶಿ ಅವರು ಪುಸ್ತಕದ ಮುನ್ನುಡಿಯಲ್ಲಿ ಹೇಳಿದ್ದಾರೆ.

About the Author

ಎಸ್.ಸಿ. ಪಾಟೀಲ

ಡಾ. ಎಸ್. ಸಿ. ಪಾಟೀಲ ಅವರು ಗುಲಬರ್ಗಾ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಮಾನಶಿವನಗಿಯಲ್ಲಿ 1955ರಲ್ಲಿ ಜನಿಸಿದರು. ಪ್ರಾಥಮಿಕ - ಪ್ರೌಢಶಿಕ್ಷಣಗಳನ್ನು ಹುಟ್ಟೂರಿನಲ್ಲೇ ಪೂರ್ಣಗೊಳಿಸಿದ ಅವರು ಆನಂತರ ಎಂ.ಎ. ಎಂ.ಎಡ್.ಗಳಲ್ಲದೆ ಚಿತ್ರಕಲೆ ಹಾಗೂ ಶಾಸನಶಾಸ್ತ್ರಗಳಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಜನಪದ ಚಿತ್ರಕಲೆ ಹಾಗೂ ಕಲಾಶಿಕ್ಷಣ ಕುರಿತು ಪ್ರತ್ಯೇಕವಾದ ಎರಡು ಪಿಎಚ್.ಡಿ. ಪದವಿಗಳನ್ನು ಪಡೆದಿದ್ದಾರೆ. ಚಿತ್ರಕಲಾವಿದರಾಗಿ ಜಿಲ್ಲೆ ಹಾಗೂ ರಾಜ್ಯಮಟ್ಟದ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಲಲಿತಕಲಾ ಅಕಾಡೆಮಿಯ ಸದಸ್ಯರಾಗಿದ್ದು ಆರು ಪುಸ್ತಕಗಳನ್ನು ರಚಿಸಿಕೊಟ್ಟಿರುವುದಲ್ಲದೆ, ಹತ್ತಾರು ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಕಲೆ ಹಾಗು ಶಿಕ್ಷಣ ಕ್ಷೇತ್ರಗಳಲ್ಲಿ ಕೆಲವು ಪ್ರಶಸ್ತಿ ಪಡೆದಿರುವ ಶ್ರೀಯುತರು ಕೆಲವರ್ಷ ...

READ MORE

Related Books