ಬಿ. ಜಯಮ್ಮ ರಂಗತಾರೆ

Author : ವಿವಿಧ ಲೇಖಕರು

Pages 56

₹ 20.00




Year of Publication: 2016
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

ಕನ್ನಡ ರಂಗಭೂಮಿ, ಚಲನಚಿತ್ರ ರಂಗ ಕಂಡ ಅಪರೂಪದ ರಂಗನಾಯಕಿ-ಬಿ. ಜಯಮ್ಮ. ಇವರು ರಂಗಭೂಮಿ ಹಾಗೂ ಚಲನಚಿತ್ರ ರಂಗಕ್ಕೆ ನೀಡಿದ ಕೊಡುಗೆ ಅನನ್ಯ. ವಿವಿಧ ಲೇಖಕರು ಬಿ. ಜಯಮ್ಮ ಅವರೊಂದಿಗಿನ ಒಡನಾಟವನ್ನು, ಜಯಮ್ಮ ಅವರ ರಂಗಭೂಮಿ ಹಾಗೂ ಚಲನಚಿತ್ರದ ನಂಟನ್ನು ಕುರಿತು ಎಲ್ಲಕ್ಕಿಂತ ಹೆಚ್ಚಾಗಿ ಅವರು ವ್ಯಕ್ತಿಯಾಗಿ ಸ್ಪಂದಿಸಿದ ಸನ್ನಿವೇಶಗಳನ್ನು ಮೆಲುಕು ಹಾಕುವ ರೀತಿಯಲ್ಲಿ ಲೇಖನಗಳ ಮೂಲಕ ಬಿ. ಜಯಮ್ಮ ಅವರನ್ನು ಅಮರರಾಗಿಸಿದ್ದಾರೆ. 

About the Author

ವಿವಿಧ ಲೇಖಕರು

. ...

READ MORE

Related Books