ವಿಜಯನಗರದ ಕನಸುಗಾರ ಕುಮಾರರಾಮ ಚಾರಿತ್ರಿಕ ಕಾದಂಬರಿ. ವಿಜಯನಗರದ ಕನಸುಗಾರ ಕುಮಾರರಾಮನ ಕುರಿತಾದ ಪುಸ್ತಕಗಳು ಹಲವಾರು ಬಂದಿದ್ದರೂ ಕೂಡಾ ದಿವಂಗತ ಓಂಕಾರಪ್ಪನವರು ರಚಿಸಿರುವ ಈ ಕೃತಿಯು ಕನ್ನಡಿಗರಿಗೆ ವಿಜಯನಗರದ ಅರಸರ ಕಾಲದ ಗತ ವೈಭವವನ್ನು ನೆನಪಿಸುವುದಲ್ಲದೆ ವೀರಪುತ್ರ ಕುಮಾರರಾಮನ ಬದುಕು ಮತ್ತು ಜೀವನವನ್ನು ಕನ್ನಡಿಗರಿಗೆ ಸಮಗ್ರವಾಗಿ ಪರಿಚಯಿಸುವ ಕೆಲಸವನ್ನು ಈ ಕೃತಿ ಮಾಡಿದೆ.