ಅಮೀನ ಸಾಹೇಬ ಕಮಡೋಳಿ

Author : ಬಿ.ಕೆ. ಹಿರೇಮಠ

Pages 54

₹ 6.00




Year of Publication: 1984
Published by: ಕರ್ನಾಟಕ ಲಲಿತಕಲಾ ಅಕಾಡೆಮಿ
Address: 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – 560002

Synopsys

ಲೇಖಕರಾದ ಬಿ.ಕೆ. ಹಿರೇಮಠ  ಅವರು ಬರೆದಿರುವ ’ ಅಮೀನ ಸಾಹೇಬ ಕಮಡೋಳಿ’ ಪುಸ್ತಕವು ಕರ್ನಾಟಕ ಲಲಿತಕಲಾ ಅಕಾಡೆಮಿಯ ’ಕರ್ನಾಟಕ ಕಲಾವಿದರ ಮಾಲೆ’ ಸರಣಿಯಲ್ಲಿ ಪ್ರಕಟಗೊಂಡಿದೆ.

ನಿಸರ್ಗ ಚಿತ್ರಗಳು, ಭಾವಚಿತ್ರಗಳು, ಸಂಯೋಜನೆಗಳು, ಮುಂತಾದ ಕಲಾ ವಿಷಯಗಳು, ಅದರಂತೆ ಅವುಗಳ ಮಾಧ್ಯಮ , ತೈಲವರ್ಣ, ಜಲವರ್ಣ, ಮೇಣವರ್ಣ, ಹುಡಿವರ್ಣ, ಯಾವುದೇ ಆಗಿರಲಿ  ಕಮಡೋಳಿಯವರ ಕಲಾ ಪ್ರತಿಭೆಯನ್ನು ಮೆಚ್ಚುವಂತದ್ದು.ಇವರ ಕಲಾ ವ್ಯಕ್ತಿತ್ವದ ಬಗ್ಗೆ ಸಂಕ್ಷಿಪ್ತವಾಗಿ ಪರಿಚಯಿಸುವ ಕೃತಿ ಇದಾಗಿದೆ.

About the Author

ಬಿ.ಕೆ. ಹಿರೇಮಠ

ಕರ್ನಾಟಕ ಕಲಾವಿದರು ಮಾಲೆಯ ಓದು ಗದಿಗೆ ಬಿ. ಕೆ. ಹಿರೇಮಠ ಚಿರಪರಿಚಿತರು. ಬಾಗಲಕೋಟೆಯಲ್ಲಿ 1941 ರಲ್ಲಿ ಜನಿಸಿದ ಹಿರೇಮಠ ಎಂ. ಎ. ಪದವೀಧರರಲ್ಲದೆ ಕಲೆಯ ವಿವಿಧ ಪ್ರಾಕಾರಗಳಲ್ಲಿ ಪರಿಣಿತರೂ ಹೌದು ಕಲಾವಿದ ಟಿ.ಪಿ, ಅಕ್ಕಿಯವರ ವಿಜಯ ಕಲಾ ಮಂದಿರದ ಶಿಷ್ಯರಾದ ಹಿರೇಮಠ ಲಲಿತ ಕಲೆಯಲ್ಲಿ ಡಿಪ್ಲೋಮ ಅಲ್ಲದೆ, ಎ, ಎಂ, ಮತ್ತು ಮಾಡಲಿಂಗ್ಗಳಲ್ಲಿಯೂ ವಿಶೇಷ ತರಬೇತಿ ಪಡೆದಿದ್ದಾರೆ. ಅವರು ಬಾಗಲಕೋಟೆಯ ಆರ್ಟ್ಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರೂ, ಕಲಾ ರಚನೆಯನ್ನು ಕಡೆಗಣಿಸಿಲ್ಲ, 1972 ರಿಂದ ಬೆಂಗಳೂರು, ಹುಬ್ಬಳ್ಳಿ, ಧಾರವಾಡಗಳಲ್ಲಿ ಇವರ ಪ್ರದರ್ಶನಗಳು ಜರುಗಿದ್ದು ಹಲವು ಪ್ರಶಸ್ತಿ ಗಳನ್ನು ಗಳಿಸಿದ್ದಾರೆ,   ...

READ MORE

Related Books