ಸೃಜನಶೀಲ ಸಂಶೋಧಕ-ಚಿಂತಕ ಲೂಯಿ ಪಾಶ್ಚರ್

Author : ತುಮಕೂರು ನಾಗಭೂಷಣ

Pages 96

₹ 45.00




Year of Publication: 2010
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಲೂಯಿ ಪಾಶ್ಚರ್ ಸಂಶೋಧನೆ, ಚಿಂತನೆ ಹಾಗೂ ಸೃಜನಶೀಲತೆ ಕುರಿತು ತುಮಕೂರು ನಾಗಭೂಷಣ ಅವರು ಬರೆದ ಕೃತಿ ಇದು. ಆತನ ಬದುಕು-ಬರೆಹಗಳ ಕುರಿತೂ ಈ ಕೃತಿ ವಿವರಿಸುತ್ತದೆ. ಈ ಕೃತಿಗೆ ಭಾರತೀಯ ಪ್ರಕಾಶಕರ ಒಕ್ಕೂಟದ ‘ಅತ್ಯುತ್ತಮ ಮುದ್ರಣ ವಿನ್ಯಾಸ’ ಪ್ರಶಸ್ತಿ (1995) ಲಭಿಸಿದೆ.

About the Author

ತುಮಕೂರು ನಾಗಭೂಷಣ

ಡಾ. ತುಮಕೂರು ನಾಗಭೂಷಣ ಅವರು ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಹಿರಿಯ ಶಸ್ತ್ರಚಿಕಿತ್ಸಕರಾಗಿದ್ದಾರೆ. ಬೆಂಗಳೂರಿನ ವಿವಿಧ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಭೇಟಿ ನೀಡಿ ರೋಗಿಗಳನ್ನು ಉಪಚರಿಸುತ್ತಿದ್ದಾರೆ. ಬೆಂಗಳೂರಿನ ವಾಸವಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಪೂರೈಸಿ, ವೈದ್ಯಕೀಯ ಶಿಕ್ಷಣವನ್ನೂ ಪೂರ್ಣಗೊಳಿಸಿ ನಂತರ ಯುನೈಟೆಡ್ ಕಿಂಗ್ ಡಮ್ ನಲ್ಲಿ ಎಫ್ ಆರ್ ಸಿಎಸ್ ಪೂರ್ಣಗೊಳಿಸಿದರು. ‘ಸೃಜನಶೀಲ ಸಂಶೋಧಕ-ಚಿಂತಕ ಲೂಯಿ ಪಾಶ್ಚರ್’ ಎಂಬ ಕೃತಿ ಬರೆದಿದ್ದಾರೆ.  ...

READ MORE

Related Books