ಬಸವಪ್ರಿಯ ಗುರು ಖಾದರಿಪೀರಾ

Author : ರಂಜಾನ್ ದರ್ಗಾ

Pages 38

₹ 20.00




Year of Publication: 2014
Published by: ಸರ್ವಜ್ಞ ಪ್ರಕಾಶನ
Address: ಸರ್ವಜ್ಞ ಕಾಲೇಜು, ಹೈಕೋರ್ಟ್ ರಿಂಗ್ ರೋಡ್, ಕಲಬುರ್ಗಿ- 585102

Synopsys

‘ಬಸವಪ್ರಿಯ ಗುರು ಖಾದರಿಪೀರಾ’ ಲೇಖಕ ರಂಜಾನ್ ದರ್ಗಾ ಅವರು ರಚಿಸಿರುವ ಕೃತಿ. ತತ್ವಪದಗಾರ ಬಸವಪ್ರಿಯ ಗುರು ಖಾದರಿಪೀರಾ ಅವರ ಬದುಕು ಬರಹಗಳ ಮೇಲೆ ಬೆಳಕು ಚೆಲ್ಲುವ ಕೃತಿ ಇದು. ಅವರ ತತ್ವಗಳು, ಬರಹ ಮತ್ತು ಬದುಕಿನ ಕುರಿತಾದ ವಿವರಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ.

About the Author

ರಂಜಾನ್ ದರ್ಗಾ

ಲೇಖಕ ರಂಜಾನ್ ದರ್ಗಾ ಅವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಸನಾಳ ಗ್ರಾಮದವರು. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರ ಪ್ರಗತೀಪರ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಕಾವ್ಯ ಬಂತು ಬೀದಿಗೆ, ಹೊಕ್ಕುಳಲ್ಲಿ ಹೂವಿದೆ, ಬಸವಣ್ಣನವರ ದೇವರು, ಬಸವ ಧರ್ಮದ ವಿಶ್ವ ಸಂದೇಶ, ನಡೆ ನುಡಿ ಸಿದ್ದಾಂತ, ವಚನ ವಿವೇಕ ಸೇರಿದಂತೆ ಹಲವಾರು ಕೃತಿಗಳನ್ನ ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ವಚನ ಚಿಂತಕ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ರಂಜಾನ್ ದರ್ಗಾ ಅವರಿಗೆ ಸಂದಿವೆ. ...

READ MORE

Related Books