ಸರ್‌ ಜೇಮ್ಸ್‌ ಜಾ‌ರ್ಜ್‌ ಫ್ರೇಜರ್‌

Author : ವಾಮನ ನಂದಾವರ

Pages 61

₹ 20.00




Year of Publication: 1997
Published by: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
Address: ನೃಪತುಂಗಾ ರಸ್ತೆ, ಬೆಂಗಳೂರು

Synopsys

ಮಾನವ ಕುಲಶಾಸ್ತ್ರಜ್ಞನಾಗಿ ಬಹುದೊಡ್ಡ ಹೆಸರು ಮಾಡಿದ್ದ ಸರ್‌ ಜೇಮ್ಸ್‌ ಜಾರ್ಜ್‌ ಫ್ರೇಜರ್‌ ಮೂಲತಃ ಇಂಗ್ಲೆಂಡ್‌ನವರು. ಜಾನಪದ, ಪುರಾಣ, ಧರ್ಮ, ವಿಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಆಳವಾಗಿ ಅಭ್ಯಾಸ ನಡೆಸಿ ಅಂತಹ ಕ್ಷೇತ್ರಗಳ ಕುರಿತು ಸಮಗ್ರ ತಿಳಿವಳಿಕೆ ಮೂಡಿಸಲು ಫ್ರೇಜರ್‌ ಅವರು ಕೃತಿ ರಚನೆಯಲ್ಲಿ ತೊಡಗಿಕೊಂಡರು. ಇಂತಹ ವ್ಯಕ್ತಿಯ ಬದುಕು-ಬರಹದ ಕುರಿತು ಲೇಖಕ ಡಾ. ವಾಮನ ನಂದಾವರ ಅವರು ಈ ಕೃತಿಯಲ್ಲಿ  ಸಂಕ್ಷಿಪ್ತ ಮಾಹಿತಿ ನೀಡಿದ್ದಾರೆ.

About the Author

ವಾಮನ ನಂದಾವರ
(15 November 1944)

ಕನ್ನಡ ಮತ್ತು ತುಳು ಭಾಷೆಯ ವಿದ್ವಾಂಸರಾಗಿರುವ ವಾಮನ ನಂದಾವರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ನಂದಾವರ ಗ್ರಾಮದವರು. ಮಂಗಳೂರು ಸಂತ ಅಲೋಶಿಯಸ್ ಕಾಲೇಜು ಬಿ.ಎಸ್‌ಸಿ ಪದವಿ ಪಡೆದ ಅವರು ಮಂಗಳೂರು ಸರಕಾರಿ ಮಹಾವಿದ್ಯಾಲಯದಲ್ಲಿ ಬಿ.ಇಡಿ ಪದವಿ ಪೂರ್ಣಗೊಳಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಎಂ.ಎ (ಕನ್ನಡ) ಪದವೀಧರರಾದ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎ.ವಿವೇಕ ರೈಯವರ ಮಾರ್ಗದರ್ಶನದಲ್ಲಿ 'ಕೋಟಿ ಚೆನ್ನಯ ಜಾನಪದೀಯ ಅಧ್ಯಯನ’ ಮಹಾ ಪ್ರಬಂಧಕ್ಕೆ ಪಿಎಚ್.ಡಿ ಪದವಿ ಗಳಿಸಿದರು. ಬೆಂಗಳೂರುದ ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ಸಹಾಯಕ ಅಧ್ಯಾಪಕರಾಗಿ ಶಿಕ್ಷಣ ವೃತ್ತಿ ಜೀವನ ಆರಂಭಿಸಿದ ಅವರು ಸೇಂಟ್ ...

READ MORE

Related Books