ಶ್ರೀಮಾತೆ (ದಿ ಮದರ್)

Author : ಜಿ.ಬಿ. ಹರೀಶ

Pages 136

₹ 117.00




Year of Publication: 2018
Published by: ಸಾಹಿತ್ಯ ಲೋಕ ಪಬ್ಲಿಕೇಷನ್ಸ್
Address: #745 12ನೇ ಮುಖ್ಯ ರಸ್ತೆ, ಹಳೆ ಪೊಲೀಸ್ ಸ್ಟೇಷನ್ ಸಮೀಪ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010

Synopsys

ಲೇಖಕ ಜಿ.ಬಿ. ಹರೀಶ ಅವರ ಕೃತಿ-ಶ್ರೀಮಾತೆ (ದಿ ಮದರ್). ಶ್ರೀಮಾತೆಯ ಜೀವನ ಚಿತ್ರವನ್ನು ನೀಡುವ ಹಾಗೂ ಅಧ್ಯಾತ್ಮಿಕ ಬದುಕಿನ ಪರಿಯನ್ನು ಬಿಂಬಿಸುವ ಕೃತಿ ಇದು. ಲೇಖಕರ ಹೃದಯಂಗಮವಾದ ಬರೆಹ ಶೈಲಿಯು ಓದುಗರನ್ನು ಸೆಳೆಯುತ್ತದೆ.

About the Author

ಜಿ.ಬಿ. ಹರೀಶ

ಜಿ.ಬಿ ಹರೀಶ್ ಅವರು ಹೊಸ ತಲೆಮಾರಿನ ಗಂಭೀರ ವಿಮರ್ಶಕರಲ್ಲಿ ಒಬ್ಬರು. ಕನ್ನಡ ಕಾವ್ಯಗಳು, ಜೈನ, ಬೌದ್ಧ ಮತ್ತು ಶಾಸ್ತ್ರ ಸಾಹಿತ್ಯ ವಿಷಯಗಳಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ಮೈಸೂರು ವಿ.ವಿ.ಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು ಕೊಂಡ ಇವರು ದೇವಚಂದ್ರನ ರಾಜಾವಳಿ ಕಥಾಸಾರ: ಜೈನ ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಅಧ್ಯಯನ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸಾಹಿತ್ಯ, ಕಲೆ ಮತ್ತು ತತ್ವಶಾಸ್ತ್ರ ಇವರ ಆಸಕ್ತಿಯ ಕ್ಷೇತ್ರಗಳು, ತುಮಕೂರು ವಿ.ವಿ., ಬೆಂಗಳೂರಿನ ಶೇಷಾದ್ರಿಪುರಂ ಸ್ನಾತಕೋತ್ತರ ಕೇಂದ್ರ, ಎಂ.ಇ.ಎಸ್. ಸ್ನಾತಕೋತ್ತರ ಕೇಂದ್ರ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಸೇರಿದಂತೆ ಹಲವು ...

READ MORE

Related Books