ಶ್ರೀ ರಾಮಕೃಷ್ಣ ಪರಮಹಂಸ ದರ್ಶನ

Author : ಯು. ಎನ್. ಸಂಗನಾಳಮಠ

Pages 152

₹ 120.00




Year of Publication: 2017
Published by: ಸಿ ವಿ ಜಿ ಇಂಡಿಯಾ
Address: ಬೆಂಗಳೂರು

Synopsys

ಲೇಖಕ ಯು.ಎನ್. ಸಂಗನಾಳಮಠ ಅವರು ಶ್ರೀ ರಾಮಕೃಷ್ಣ ಪರಮಹಂಸ ಅವರ ಜೀವನ ಚರಿತ್ರೆ ಹಾಗೂ ಅವರ ಅಧ್ಯಾತ್ಮಿಕಸಾಧನೆಗಳ ಕುರಿತು ಸಂಪಾದಿಸಿದ ಕೃತಿ ಇದು. ದೇವರ ಕುರಿತು ಯಾವುದೇ ಮೌಢ್ಯಗಳನ್ನು ಹೊಂದದೇ, ಪರಿಶುದ್ಧ ಭಾವದೊಂದಿಗೆ ಸ್ಮರಿಸುವುದೇ ದೇವರ ಸಮೀಪ ಹೋಗುವುದು. ನಂಬಿ ಕರೆದರೆ ಖಂಡಿತ ದೇವರು ಸಹಾಯಕ್ಕೆ ಬರುವನು ಎಂಬುದು ಅವರ ಅಚಲ ನಿಲುವು ಆಗಿತ್ತು. ಇಂತಹ ಅಮೂಲ್ಯವಾದ ವಿಚಾರಗಳನ್ನು ಒಳಗೊಂಡ ಕೃತಿ ಇದು.

About the Author

ಯು. ಎನ್. ಸಂಗನಾಳಮಠ

ಸಾಹಿತಿ ಯು.ಎನ್. ಸಂಗನಾಳಮಠ 1949 ಅಕ್ಟೋಬರ್‌ 07 ಮೂಲತಃ ಧಾರವಾಡದವರು. ಸಿರಿಗನ್ನಡ ವೇದಿಕೆ ಅಧ್ಯಕ್ಷರಾಗಿದ್ದು ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಅನನ್ಯ, ಉದಯ ಕರ್ನಾಟಕ, ಧರ್ಮ ಸುಧಾ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಬರೆದ ಅನುಭವ. ಸುಮಾರು 40ಕ್ಕೂ ಹೆಚ್ಚು ಕೃತಿ ರಚಿಸಿದ್ದು ’ಕನ್ನಡ ಡಿಂಡಿಮ’ ಅವರ ಇತ್ತಿಚಿನ ಕೃತಿ. ಉಮೇಶ್‌ ಎಸ್. ಎನ್. ಅವರ ಕಾವ್ಯನಾಮ. ...

READ MORE

Related Books