ಗಜಾನನ ಮಹಾಲೆ

Author : ವಸಂತ ಕುಲಕರ್ಣಿ

Pages 42

₹ 30.00




Year of Publication: 2001
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
Phone: 08022237484

Synopsys

ಪ್ರಸಾದನ ಕಲೆಗೆ ಬೆಂಗಳೂರು ಭಾಗದಲ್ಲಿ ನಾಣಿಯವರು ಹೆಸರಾಗಿರುವ ರೀತಿಯಲ್ಲಿಯೇ ಉತ್ತರ ಕರ್ನಾಟಕದ ತುಂಬ ನಗರ-ಗ್ರಾಮಗಳಲ್ಲೆಲ್ಲ ಮನೆಮಾತಾಗಿರುವ ಜನಪ್ರಿಯ ಮೇಕಪ್‌ ಕಲಾವಿದರು ಗಜಾನನ ಹರಿಕೃಷ್ಣ ಮಹಾಲೆ. ಬದುಕಿನ ಅಸಂಖ್ಯ ಕ್ರೂರ ಬೆಟ್ಟ ಕೊಳ್ಳಗಳಲ್ಲಿ ಅಲೆದಾಡಿದರೂ ಬಾಲ್ಯದಿಂದ ಪ್ರೀತಿಸಿದ ಮನೆತನದ ಕ್ಷೌರಿಕ ವೃತ್ತಿ ಮತ್ತು ಆರಾಧಿಸಿದ ಪ್ರಸಾದನ ಪ್ರವೃತ್ತಿ ಎರಡನ್ನೂ ಗೌರವಿಸಿದವರು ಗಜಾನನ ಮಹಾಲೆ. ಇವರ ಕುರಿತು ಈ ಕೃತಿಯು ಸಂಪೂರ್ಣ ಮಾಹಿತಿ ನೀಡುತ್ತದೆ.

About the Author

ವಸಂತ ಕುಲಕರ್ಣಿ

ವೃತ್ತಿಯಿಂದ ವೈದ್ಯರು ಮತ್ತು ಪ್ರವೃತ್ತಿಯಿಂದ ವೈದ್ಯ ಸಾಹಿತಿಗಳೂ ಆದ ಅನಂತ ಕುಲಕರ್ಣಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿಯವರು. ಮಹಾತ್ಮ ಗಾಂಧಿ ಅವರಿಗೆ ನಿಕಟವರ್ತಿಯಾಗಿದ್ದ ತಂದೆ ಅನಂತರಾವ ಪ್ರಸಿದ್ಧ ವಕೀಲರು ತಾಯಿ ಲಕ್ಷ್ಮೀಬಾಯಿಯವರು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದವರು. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಅಥಣಿಯಲ್ಲಿ ಪಡೆದ ಅವರು ಹುಬ್ಬಳ್ಳಿಯ ಕೆ.ಎಂ.ಸಿ.ಯಲ್ಲಿ ಎಂ.ಬಿ.ಬಿ.ಎಸ್. ಹಾಗೂ ಮಿರಜದ ಜಿ.ಎಂಸಿಯಲ್ಲಿ ಎಂ.ಡಿ. ಮುಗಿಸಿದರು. ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜ, ಬಿ.ಎಲ್.ಡಿ.ಇ. ಮೆಡಿಕಲ್ ಕಾಲೇಜ್, ರಾಜರಾಜೇಶ್ವರಿ ಮೆಡಿಕಲ್ ಕಾಲೇಜುಗಳಲ್ಲಿ ನಿರಂತರ ವೈದ್ಯ ಶಿಕ್ಷಣದಲ್ಲಿ ನಿರಂತರ ೪೫ ವರುಷಗಳ ಸೇವೆ-ಪ್ರಾಧ್ಯಾಪಕ ಹಾಗೂ ...

READ MORE

Related Books