ಉಪ್ಪಿ ಅನ್ ಲಿಮಿಟೆಡ್

Author : ಸದಾಶಿವ ಶೆಣೈ

Pages 168

₹ 170.00




Year of Publication: 2017
Published by: ಸೌರವ ಪ್ರಕಾಶನ
Address: ನಂ. 18, ಕಿರ್ಲೋಸ್ಕರ್‌ ಕಾಲೊನಿ, 1ನೇ ಹಂತ, ಬಸವೇಶ್ವರ್‌ ನಗರ, ಬೆಂಗಳೂರು. 560079

Synopsys

ಪತ್ರಕರ್ತ ಸದಾಶಿವ ಶೆಣೈ ಅವರು ಚಲನಚಿತ್ರ ನಟ ಉಪೇಂದ್ರ ಅವರ ಜೀವನ ಹಾಗೂ ಸಾಧನೆ ಕುರಿತು ಚಿತ್ರಿಸಿದ ಕೃತಿ-ಉಪ್ಪಿ ಅನ್ ಲಿಮಿಟೆಡ್. ನಟ ಉಪೇಂದ್ರ ಅವರು ತಮ್ಮ ವಿಶಿಷ್ಟ ನಟನೆ ಹಾಗೂ ಮಾತುಗಳ ಮೂಲಕ ಕನ್ನಡ ಚಿತ್ರರಂಗದ ಗಮನ ಸೆಳೆದವರು. ಸಾಂಪ್ರದಾಯಿಕ ನಟನೆಗೆ ಒಂದು ಹೊಸ ತಿರುವು ನೀಡಿದರು ಎಂದು ಹೇಳಬಹುದು. ಸದಾ ಹೊಸತನಕ್ಕೆ ತುಡಿಯುವ ಅವರ ಬದುಕು ಹಾಗೂ ಚಲನಚಿತ್ರ ರಂಗದ ಸಾಧನೆ -ವೈಶಿಷ್ಟ್ಯ ಕುರಿತು ವಿವರಿಸಲಾಗಿದೆ.

 

About the Author

ಸದಾಶಿವ ಶೆಣೈ

.ಲೇಖಕ ಸದಾಶಿವ ಶಣೈ ಅವರು ಬೆಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷರಾಗಿದ್ದರು. ‘ಪ್ರಾರ್ಥನೆ’ ಚಲನಚಿತ್ರದ ನಿರ್ದೇಶಕರು. ಮುಗಿಯದಿರಲಿ ಬಂಧನ (ಡಾ. ವಿಷ್ಣವರ್ಧನ ಅವರ ಜೀವನ ಚರಿತ್ರೆ) ನಟ ಉಪೇಂದ್ರ ಅವರ ಜೀವನ ಚರಿತ್ರೆಗೆ ಸಂಬಂಧಿಸಿದಂತೆ ‘ಉಪ್ಪಿ ಅನ್ ಲಿಮಿಟೆಡ್’ ಕೃತಿ ರಚನೆ.  ...

READ MORE

Related Books