ಅಬ್ದುಲ್ಲಸಾಬ ಅಣ್ಣಿಗೇರಿ

Author : ಬಸವರಾಜ ಬೆಂಗೇರಿ

Pages 80

₹ 60.00




Year of Publication: 2016
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

ರಾಮ, ಕೃಷ್ಣ, ದುರ್ಯೋಧನ, ಮಲ್ಲಿಕಾರ್ಜುನ, ಟಿಪ್ಪುಸುಲ್ತಾನ, ಯಡೆಯೂರು ಸಿದ್ದಲಿಂಗೇಶ್ವರ ಮುಂತಾದ ಪಾತ್ರಗಳಿಗೆ ದಂತಕತೆಯಾದ ಅಬ್ದಲ್‌ಸಾಬ್‌ ಅಣ್ಣಿಗೇರಿ ಅವರು ಕನ್ನಡ ವೃತ್ತಿರಂಗಭೂಮಿಯ ಮೇರು ನಟರಲ್ಲಿ ಒಬ್ಬರು,. ತೆಲುಗು ಚಿತ್ರನಟ ಎನ್‌ಟಿಆರ್‌ ಅವರನ್ನು ಹೋಲುತ್ತಿದ್ದ ಅವರು ಗುಬ್ಬಿ ವೀರಣ್ಣನವರ ಪ್ರೀತಿಪಾತ್ರ ನಟರು. ಇವರ ಕುರಿತು ಬಸವರಾಜ ಬೆಂಗೇರಿ ಅವರು ಈ ಕೃತಿಯಲ್ಲಿ ಪರಿಚಯಿಸಿದ್ದಾರೆ.

Related Books