ಇಳೆಯ ಬೆಳಗು

Author : ಬಿ.ಎ. ಶ್ರೀಧರ

Pages 208

₹ 270.00




Year of Publication: 2023
Published by: ಕೌದಿ ಪ್ರಕಾಶನ
Address: ಚರ್ಚ್ ರಸ್ತೆ, ಆನೇಕಲ್ - 562 106
Phone: 93806 97082

Synopsys

ಇಳೆಯ ಬೆಳಗು' ಪುಸ್ತಕ ಜಗತ್ತು ಕಾಲಾಂತರದಲ್ಲಿ ಸೃಷ್ಟಿಸಿಕೊಂಡ ಮಹಾ ಮಾನವರನ್ನು ಪರಿಚಯಿಸುವ ಸಾಂಸ್ಕೃತಿಕ ಜವಾಬ್ದಾರಿಯನ್ನು ನಿರ್ವಹಿಸಿದೆ. ಇಲ್ಲಿ ನಿರೂಪಿತವಾಗಿರುವ ವ್ಯಕ್ತಿಗಳು ತಮ್ಮ ವಿಶಿಷ್ಟ ಅಂತಃಸತ್ವ ಮತ್ತು ಸಾಮರ್ಥ್ಯದಿಂದ ಮನುಕುಲದ ಚರಿತ್ರೆಯನ್ನು ರೂಪಿಸಿದವರು. ಜಗತ್ತನ್ನು ಅರ್ಥೈಸಲು ಬದುಕನ್ನೇ ಸವೆಸಿದವರು. ಭುವಿಯ ಬದುಕನ್ನು ಅರ್ಥಪೂರ್ಣಗೊಳಿಸಲು ಶ್ರಮಿಸಿದವರು. ಹೀಗೆ ಮನುಷ್ಯನ ಬದುಕು ಆವರಿಸಿಕೊಂಡಿರುವ ಪ್ರತಿಯೊಂದು ಆಯಾಮವನ್ನು ಶೋಧಿಸಿ ಲೋಕದ ತಿಳಿವನ್ನು ವಿಸ್ತಾರಗೊಳಿಸಿದ ಕೃತಿಯಾಗಿದೆ.

About the Author

ಬಿ.ಎ. ಶ್ರೀಧರ

ಬಿ.ಎ. ಶ್ರೀಧರ ಅವರು ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಲೋಕದ ಅರಿವನ್ನು ಹೊಂದಿರುವ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books