ಗುತ್ತಿನಿಂದ ಸೈನಿಕ ಜಗತ್ತಿಗೆ

Author : ವಿವಿಧ ಲೇಖಕರು

Pages 112

₹ 50.00




Year of Publication: 2002
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

‘ಗುತ್ತಿನಿಂದ ಸೈನಿಕ ಜಗತಿಗೆ’ ಏಸ್‌. ಆರ್‌. ಹಗ್ಗಡೆ, ಇಂದಿರಾ ಹೆಗ್ಗಡೆ ಅವರ ಜೀವಣಚಿತ್ರವಾಗಿದೆ. ತಮ್ಮ ಜೀವನ ವೃತ್ತಾಂತವನ್ನು ಎಸ್. ಆರ್. ಹೆಗ್ಗಡೆ ಇಲ್ಲಿ ನಿರೂಪಿಸುತ್ತಾರೆ. ಅವರ ಸಹಧರ್ಮಿಣಿ 'ಬದಿ' ಕಾದಂಬರಿಯಿಂದ ಸುಪರಿಚಿತರಾದ ಇಂದಿರಾ ಹೆಗ್ಗಡೆ ಇಲ್ಲಿಯೂ ತಮ್ಮ ಪತಿಯೊಂದಿಗೆ ದನಿಗೂಡಿಸಿದ್ದಾರೆ.

About the Author

ವಿವಿಧ ಲೇಖಕರು

. ...

READ MORE

Reviews

ಹೊಸತು- ಮೇ -2003

ಚಿಕ್ಕ ಪ್ರಾಯದಲ್ಲಿ ಮನೆಗೆ ವಿದಾಯ ಹೇಳಿ ತನ್ನಷ್ಟಕ್ಕೆ ಸೈನ್ಯ ಸೇರಿಕೊಂಡ ಆಕಸ್ಮಿಕ ಘಟನೆಯೊಂದಿಗೆ ತಮ್ಮ ಜೀವನ ವೃತ್ತಾಂತವನ್ನು ಎಸ್. ಆರ್. ಹೆಗ್ಗಡೆ ಇಲ್ಲಿ ನಿರೂಪಿಸುತ್ತಾರೆ. ಅವರ ಸಹಧರ್ಮಿಣಿ 'ಬದಿ' ಕಾದಂಬರಿಯಿಂದ ಸುಪರಿಚಿತರಾದ ಇಂದಿರಾ ಹೆಗ್ಗಡೆ ಇಲ್ಲಿಯೂ ತಮ್ಮ ಪತಿಯೊಂದಿಗೆ ದನಿಗೂಡಿಸುತ್ತ ಬರವಣಿಗೆಯಲ್ಲಿ ಪಾಲುದಾರರಾಗಿ, ಅರ್ಧ ನೋವನ್ನು ಹಂಚಿ ಕೊಂಡಿದ್ದಾರೆ. ಇಬ್ಬರೂ ತಮ್ಮ ಬಾಳ ದಾರಿಯಲ್ಲಿ ಬಂದು-ಸಂದು ಹೋದ ಘಟನೆಗಳನ್ನು ಹಿಂತಿರುಗಿ ನೋಡಿದ್ದಾರೆ.

Related Books