ಶತಮಾನದ ಸಂತ

Author : ನೇ.ಭ.ರಾಮಲಿಂಗ ಶೆಟ್ಟಿ

Pages 208

₹ 160.00
Year of Publication: 2019
Published by: ಸ್ನೇಹ ಬುಕ್ ಹೌಸ್

Synopsys

ನಡೆದಾಡುವ ದೇವರು, ಕಾಯಕ ಯೋಗಿ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರನ್ನು ಕುರಿತಾದ ಜೀವನ ಚಿತ್ರವನ್ನು ಒಳಗೊಂಡ ಪುಸ್ತಕ ’ಶತಮಾನದ ಸಂತ’. ಇದನ್ನು ಪ್ರಕಟ ಮಾಡಿದವರು ನೇ.ಭ.ರಾಮಲಿಂಗ ಶೆಟ್ಟಿ. 

 ಬಸವಣ್ಣನವರ ಕಾಯಕವೇ ಕೈಲಾಸ ತತ್ವವನ್ನು ಪಾಲಿಸಿಕೊಂಡು ಬಂದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಮಠದ ಜವಾಬ್ದಾರಿಯನ್ನು ಹೊತ್ತು  ನಿರಂತರವಾಗಿ  ಯಾವುದೋ ಒಂದು ಧರ್ಮಕ್ಕೆ ಸ್ಥೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸಿದ ಅವರ ಕಾರ್ಯ, ತತ್ವ , ಆದರ್ಶಗಳನ್ನು ಈ ಕೃತಿ ದಾಖಲಿಸಿದೆ. 

Related Books