ಬೀದಿ ಬದುಕು

Author : ಸಿ.ಆರ್‌. ಕಂಬಾರ ಶೆಟ್ಟಿಕೇರಾ

Pages 88

₹ 99.00




Year of Publication: 2019
Published by: ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
Address: ಯಾದಗಿರಿ

Synopsys

ಬೀದಿ ಮಕ್ಕಳ, ಬಾಲಕಾರ್ಮಿಕರ, ಅನಾಥ ಮಕ್ಕಳ ಇಡೀ ಬದುಕನ್ನು ಬದುಕಿನ ಅಘಾತಕಾರಿ ಅಂಶಗಳ ವಾಸ್ತವತೆಯನ್ನು ’ಬೀದಿ ಬದುಕು’ ಕೃತಿಯು ಕಟ್ಟಿಕೊಟ್ಟಿದೆ. ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ನಾವು ನೋಡುತ್ತಿರುವ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ನೈಜ ಚಿತ್ರಣವನ್ನು ಲೇಖಕರು ಪ್ರಸ್ತುತ ಗ್ರಂಥದಲ್ಲಿ ವಿಶ್ಲೇಷಿಸಿದ್ದಾರೆ.

About the Author

ಸಿ.ಆರ್‌. ಕಂಬಾರ ಶೆಟ್ಟಿಕೇರಾ
(01 August 1985)

ಸಂಶೋಧಕ, ಬರಹಗಾರ ಸಿ.ಆರ್‌. ಕಂಬಾರ ಶೆಟ್ಟಿಕೇರಾ ಜನಿಸಿದ್ದು 1985 ಆಗಸ್ಟ್‌ 1ರಂದು ಯಾದಗಿರಿ ಜಿಲ್ಲೆಯ ಶೆಟ್ಟಿಕೇರಾದಲ್ಲಿ.  ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ.    ಶೆಟ್ಟಿಕೇರಾ ಗ್ರಾಮಾಧ್ಯಯನ, ಗಿರಿನಾಡು, ಬೀದಿ ಬದುಕು, ಸಾಮಾಜಿಕ ಬಿಕ್ಕಟ್ಟುಗಳು, ಸಮುದಾಯ ಸಂಸ್ಕೃತಿ, ಶೋಧ ಹಾಗೂ ಜಾನಪದ ಸಂಗಮ ಇವರ ಪ್ರಮುಖ ಕೃತಿಗಳು. ಶೆಟ್ಟಿಕೇರಾ ಗ್ರಾಮಾಧ್ಯಯನ ಕೃತಿಗೆ 2017ರ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಪುರಸ್ಕಾರ ದೊರೆತಿದೆ.  ...

READ MORE

Related Books